Select Your Language

Notifications

webdunia
webdunia
webdunia
webdunia

ನೀವು ಸತ್ತ ಮೇಲೆ ಏನಾಗುತ್ತದೆ? ಇಲ್ಲಿದೆ ಉತ್ತರ( ವಿಡಿಯೋ)

ನೀವು ಸತ್ತ ಮೇಲೆ ಏನಾಗುತ್ತದೆ? ಇಲ್ಲಿದೆ ಉತ್ತರ( ವಿಡಿಯೋ)
, ಬುಧವಾರ, 16 ನವೆಂಬರ್ 2016 (11:35 IST)
ಭೀಕರ ಅಪಘಾತಕ್ಕೆ ಸಿಲುಕಿ ದುರ್ಮರಣವನ್ನಪ್ಪಿದ ಮಹಿಳೆಯ ದೇಹದಿಂದ ಆತ್ಮ ಹೊರ ಹೋಗುತ್ತಿರುವುದನ್ನು ದೃಶ್ಯವೊಂದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಥೈಲ್ಯಾಂಡ್‌ನಲ್ಲಿ ನಡೆದ ಘಟನೆ ಇದು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. ಆದರೆ ಹೆಚ್ಚಿನ ವೀಕ್ಷಕರು ಇದು ಫೋಟೋಶಾಪ್ ಮಾಡಿದ ವಿಡಿಯೋ ಎನ್ನುತ್ತಿದ್ದರು. 
ಸತ್ತ ದೇಹದಿಂದ ಆತ್ಮದ ಪಯಣ ನೋಡಿ( ವಿಡಿಯೋ)

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ಕುಟುಂಬದ 6 ಮಂದಿಯಿಂದ ದಯಾಮರಣಕ್ಕೆ ಅರ್ಜಿ