Select Your Language

Notifications

webdunia
webdunia
webdunia
webdunia

ಹೇಗಿದೆ ನೋಡಿ ಟ್ರಂಪ್ ಸ್ವಿಮ್ ಸೂಟ್

Swimsuit featuring
ಕ್ಯಾಲಿಫೋರ್ನಿಯಾ , ಮಂಗಳವಾರ, 27 ಜೂನ್ 2017 (14:46 IST)
ಕ್ಯಾಲಿಫೋರ್ನಿಯಾ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾವಚಿತ್ರ ಮುದ್ರಿಸಿರುವ ಈಜು ಉಡುಗೆ ಕ್ಯಾಲಿಫೋರ್ನಿಯಾದಲ್ಲಿ ಸಖತ್ ಸುದ್ದಿಯಲ್ಲಿದೆ. ಅಂತೆಯೇ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
 
ಬೇಸಿಗೆಯಲ್ಲಿ ಕಡಲತೀರಕ್ಕೆ ಭೇಟಿ ಕೊಡುವ ಪ್ರವಾಸಿಗರನ್ನು ಆರ್ಕಷಿಸುವ ಉದ್ದೇಶದಿಂದ ಕ್ಯಾಲಿಫೋರ್ನಿಯಾದ ಕಂಪೆನಿಯೊಂದು ಡೊನಾಲ್ಡ್‌ ಟ್ರಂಪ್‌ ಅಚ್ಚರಿಯ ಮುಖಭಾವದ ಚಿತ್ರವನ್ನು ಈಜುಡುಗೆ ಮೇಲೆ ಮುದ್ರಿಸಿದೆ.
 
ಈ ಸ್ವಿಮ್‌ ಸೂಟ್‌ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ‘ಇದನ್ನು ಟ್ರಂಪ್‌ ಅಭಿಮಾನಿಗಳೂ ಸಹ ತೊಡುತ್ತಾರೆ ಎಂಬುದು ಅನುಮಾನ ಎನ್ನುವಂತಹ ಅಭಿಪ್ರಾಯ ವ್ಯಕ್ತವಾಗಿದೆ.ಈ ಉಡುಪಿನ ಬೆಲೆ ₹ 3,228 ($49.95) ನಷ್ಟಿದ್ದು, ಕಂಪೆನಿಯಿಂದ ಒಮ್ಮೆ ಖರೀದಿಸಿದರೆ ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ತಿಳಿಸಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ದೇವೇಗೌಡರ ಕಾಲಿಗೆ ನಮಸ್ಕರಿಸಿದ ಡಿ.ಕೆ.ಶಿವಕುಮಾರ್