Webdunia - Bharat's app for daily news and videos

Install App

ಸಕ್ಸಸ್ ಸಿಗಬೇಕೆಂದರೆ ಏನು ಮಾಡಬೇಕು, ಇನ್ಫೋಸಿಸ್ ನಾರಾಯಣ ಮೂರ್ತಿ ಸಲಹೆಯೇನು

Krishnaveni K
ಗುರುವಾರ, 31 ಜುಲೈ 2025 (10:34 IST)
Photo Credit: X
ಯಶಸ್ಸು ಸಿಗಬೇಕಾದರೆ ಏನು ಮಾಡಬೇಕು? ಇಂದಿನ ಯುವ ಜನಾಂಗ ಒಂದು ಯಶಸ್ಸಿಗಾಗಿ ಇನ್ನಿಲ್ಲದ ಸಾಹಸ ಮಾಡುತ್ತದೆ. ಹಾಗಿದ್ದರೆ ಯಶಸ್ಸಿಗಾಗಿ ಏನು ಮಾಡಬೇಕು? ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಹಿಂದೊಮ್ಮೆ ಕಾರ್ಯಕ್ರಮವೊಂದರಲ್ಲಿ ನೀಡಿದ ಸಲಹೆ ಹೀಗಿದೆ.

ಹಿಂದಿನ ಕಾಲದಲ್ಲಿ ಕೆಲಸ ಸಿಗುವುದೇ ಕಷ್ಟವಾಗಿತ್ತು. ನಾನು ಕೆಲಸಕ್ಕಾಗಿ ಕಷ್ಟಪಟ್ಟಿದ್ದೆ. ಹೀಗಾಗಿ ನಾನು ಇಂದಿನ ಯುವ ಜನಾಂಗಕ್ಕೆ ಮನವಿ ಮಾಡುತ್ತೇನೆ. ಇದು ನಿಮ್ಮ ಸಮಯ. ನಿಮಗೆ ಸಿಕ್ಕ ಕೆಲಸವನ್ನು ಪರಿಶ್ರಮಪಟ್ಟು ಮಾಡಿ. ಕಠಿಣ ಪರಿಶ್ರಮವೇ ಯಶಸ್ಸಿಗೆ ಹಾದಿ.

ಹೊರಗಿನವರಿಗೆ ನಮ್ಮ ದೇಶ ಬಡತನದ ದೇಶವಾಗಿತ್ತು. ಅದನ್ನು ನಾವು ತೊಡೆದು ಹಾಕಬೇಕು ಎಂದರೆ ಯುವ ಜನಾಂಗ ಕಷ್ಟಪಟ್ಟು ಕೆಲಸ ಮಾಡಬೇಕು. ನಮಗೆಲ್ಲಾ ವಯಸ್ಸಾಯ್ತು. ಈಗ ನಿಮ್ಮ ಸಮಯ. ನೀವು ಮ್ಯಾರಥಾನ್ ನಲ್ಲಿ ಓಡಬೇಕು. ನೀವೇ ಭಾರತದ ಅಭಿವೃದ್ಧಿಗೆ, ಭಾರತದ ಯಶಸ್ಸಿಗೆ ದುಡಿಯಬೇಕು.

ಹೀಗಾಗಿ ನಿಮಗೆ ಸಿಕ್ಕಿರುವ ಸಮಯವನ್ನು ದಯಮಾಡಿ ವ್ಯರ್ಥ ಮಾಡಬೇಡಿ. 60 ರ ದಶಕದಲ್ಲಿ ಕೆಲಸ ಸಿಕ್ಕುವುದೇ ಕಷ್ಟವಾಗಿತ್ತು. ಆದರೆ ಈಗ ಹಾಗಲ್ಲ. ನಿಮಗೆ ಸಿಗುವ ಅವಕಾಶವನ್ನು ಬಳಸಿಕೊಳ್ಳಿ, ಕಠಿಣ ಪರಿಶ್ರಮಪಡಿ. ಕಷ್ಟಪಟ್ಟರೆ ಖಂಡಿತಾ ಯಶಸ್ಸು  ನಿಮ್ಮದಾಗುವುದು ಎಂದು ಅವರು ಕಾರ್ಯಕ್ರಮವೊಂದರಲ್ಲಿ ಸಲಹೆ ನೀಡಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತವನ್ನು ನಿಂದಿಸಿದ ಡೊನಾಲ್ಡ್ ಟ್ರಂಪ್ ಮಾತು ಕೇಳಿದ್ರೆ ರೊಚ್ಚಿಗೇಳ್ತೀರಿ

ಗಾರ್ಡನ್ ಸಿಟಿಯನ್ನ ಜಿಹಾದಿ ಸಿಟಿ ಮಾಡಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ: ಆರ್ ಅಶೋಕ್

Gold Price: ಪರಿಶುದ್ಧ ಚಿನ್ನದ ದರ ಇಂದು ಮತ್ತೆ ಬಲು ದುಬಾರಿ

ರಷ್ಯಾ ಉಕ್ರೇನ್ ಯುದ್ಧವಾದರೂ ನಿಲ್ಲಬಹುದು ಕಾಂಗ್ರೆಸ್ ಜಗಳ ನಿಲ್ಲಲ್ಲ: ವಿಜಯೇಂದ್ರ ಟಾಂಗ್

ಸಕ್ಸಸ್ ಸಿಗಬೇಕೆಂದರೆ ಏನು ಮಾಡಬೇಕು, ಇನ್ಫೋಸಿಸ್ ನಾರಾಯಣ ಮೂರ್ತಿ ಸಲಹೆಯೇನು

ಮುಂದಿನ ಸುದ್ದಿ
Show comments