Select Your Language

Notifications

webdunia
webdunia
webdunia
webdunia

ವಿಡಿಯೋ: ಅಪರಿಚಿತರು ಸ್ಪರ್ಶಿಸಿದಾಗ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ?

ವಿಡಿಯೋ: ಅಪರಿಚಿತರು ಸ್ಪರ್ಶಿಸಿದಾಗ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ?
, ಬುಧವಾರ, 21 ಸೆಪ್ಟಂಬರ್ 2016 (12:44 IST)
ಅಪರಿಚಿತರು ನಿಮ್ಮನ್ನು ಸ್ಪರ್ಶಿಸಿದಾಗ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ? ಒಬ್ಬ ಹುಡುಗ ಮತ್ತು ಆತನ ಸ್ನೇಹಿತೆ ಇಬ್ಬರು ಸೇರಿಕೊಂಡು ಇದನ್ನು ಪರೀಕ್ಷಿಸ ಹೊರಟರು. ಮಾಲ್ ಒಂದರ ಎಸ್ಕಲೇಟರ್ ಮೇಲೆ ಅವರು ಈ ತಮಾಷೆಯನ್ನಾಡಿದ್ದಾರೆ. ಹುಡುಗಿ ಪುರುಷರ ಮತ್ತು ಹುಡುಗ ಮಹಿಳೆಯರನ್ನು ಮುಟ್ಟಿ ಹಾಯ್ ಅಂದಿದ್ದಾರೆ. ಆಗ ಅವರಿಗೆ ಸಿಕ್ಕ ಪ್ರತಿಕ್ರಿಯೆ ಮಾತ್ರ ವಿಭಿನ್ನವಾಗಿದ್ದವು.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. ನೀವು ನೋಡಿ ತಮಾಷೆಯ ಆ ವಿಡಿಯೋ..
 
ವಿಡಿಯೋ: ಅಪರಿಚಿತರು ಸ್ಪರ್ಶಿಸಿದಾಗ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ?
 

Share this Story:

Follow Webdunia kannada

ಮುಂದಿನ ಸುದ್ದಿ

ಅಳುತ್ತ ಪರೀಕ್ಷೆ ಬರೆದ ಹುತಾತ್ಮ ಯೋಧನ ಮಕ್ಕಳು