ಭಾರತೀಯ ಪ್ರದೇಶ್ ಅರುಣಾಚಲಂ ರಸ್ತೆಯ ಮೂಲಕ ಜನರು ಚೀನಾ ದೇಶಕ್ಕೆ ಹೋಗುತ್ತಿದ್ದರು ಎಂದು ಇತಿಹಾಸದಿಂದ ತಿಳಿದು ಬರುತ್ತದೆ . ಮತ್ತು ಎರಡನೇ ರಸ್ತೆ ಎಂದರೇ ಬರ್ಮಾನಿಂದ ಕೂಡ ಜನರು ಚೀನಾಕ್ಕೆ ಹೋಗುತ್ತಾರೆ. ಇದರ ಜೊತೆಗೆ ಲೇಹ., ಲಡಾಖ , ಸಿಕ್ಕಿಂ ಮೂಲಕ ಕೂಡ ಜನರು ಕಾಲುನಡಿಗೆಯಿಂದ ಚೀನಾಗೆ ಹೋಗುತ್ತಿದ್ದರು ಎನ್ನಲಾಗಿದೆ. ಇದರ ಜೊತೆಗೆ ಟಿಬೆಟ್‌ನಿಂದ ಕೂಡ ಚೀನಾಕ್ಕೆ ಹೋಗುತ್ತಿದ್ದರು. ಹಿಂದಿನ ಕಾಲದಲ್ಲಿ ಟಿಬೆಟ್‌ಗೆ ತ್ರಿವಿಷ್ಠಪ್ ಎಂದು ಕರೆಯಲಾಗುತ್ತಿತ್ತು. ಇದು ದೇವಲೋಕ ಮತ್ತು ಗಾಂಧರ್ವ ಲೋಕದ ಭಾಗವಾಗಿತ್ತು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ಹಿಂದಿನ ಕಾಲದಲ್ಲಿ ನಿಜವಾಗಿಯೂ ಚೀನಾ ಹಿಂದೂ ರಾಷ್ಟ್ರವಾಗಿತ್ತಾ ? ತಿಳಿಯಲು ಮುಂದಿನ ಪುಟ ನೋಡಿ.
ಚೀನಾದ ಯಾತ್ರಿಕ ಹುಯೆನತ್ಸಾಂಗ್ ಮತ್ತು ಅಲಬರುನಿಯ ಕಾಲದಲ್ಲಿ ಕಾಮರೂಪವನ್ನು ಚೀನಾ ಮತ್ತು ವರ್ತಮಾನ ಚೀನಾವನ್ನು ಮಹಾಚೀನ ಎಂದು ಕರೆಯಲಾಗುತ್ತಿತ್ತು. ಅರ್ಥಶಾಸ್ತ್ರ ರಚಿಸಿದ ಕೌಟಿಲ್ಯ ಕೂಡ ಚೀನಾವನ್ನು ಕಾಮರೂಪ ಎಂದು ಕರೆದಿದ್ದರು . ಇದರಿಂದ ಕೆಲವು ಅನುಮಾನಗಳು ಬರುತ್ತವೆ, ಕಾಮರೂಪ ಅಥವಾ ಪ್ರಾಗ್ಯಜ್ಯೋತಿಷ್ ಪ್ರಾಚೀನ ಕಾಲದಲ್ಲಿ ಅಸಾಂನಿಂದ ಭರ್ಮಾ , ಸಿಂಗಫೂರ , ಕಮ್ಬೋಡಿಯಾ , ಚೀನಾ, ಇಂಡೋನೇಷಿಯಾ ., ಜಾವಾ , ಸುಮತ್ರಾವರೆಗಿನ ಪ್ರದೇಶವನ್ನು ಕಾಮರೂಪ ಎಂದು ಕರೆಯಲಾಗುತ್ತಿತ್ತು.
.
ಮುಂದಿನ ಪುಟದಲ್ಲಿ ಭಗವಾನ್ ಶ್ರೀ ಕೃಷ್ಣನ ಚೀನಾಯಾತ್ರೆ ಬಗ್ಗೆ ಓದಿ ...
ಈ ವಿಶಾಲ ಪ್ರಾಂತ್ಯದಲ್ಲಿ ಶ್ರೀ ಕೃಷ್ಣ ಕೂಡ ಪ್ರವಾಸ ಮಾಡಿದ ಉಲ್ಲೇಖಗಳಿವೆ. ಆ ಸಮಯದಲ್ಲಿ ಕೃಷ್ಣನ ಅನುಪಸ್ಥಿತಿಯಲ್ಲಿ ಶಿಶುಪಾಲನು ದ್ವಾರಕಾ ನಗರಕ್ಕೆ ಬೆಂಕಿ ಇಟ್ಟಿದ್ದನು. ಮಹಾಭಾರತದ ಸಭಾ ಪರ್ವ (68/15)ದಲ್ಲಿ " ನಾನು ಪ್ರಗ್ಯಾಜ್ಯೋತಿಷ ಪುರದ ಪ್ರವಾಸದಲ್ಲಿ ನಮ್ಮ ಅತ್ತೆಯ ಮಗನು ಶೀಶುಪಾಲ್ ದ್ವಾರಕಾ ನಗರಕ್ಕೆ ಬೆಂಕಿ ಹಚ್ಚಿದ್ದನು " ಎಂದು ತಿಳಿದುಬರುತ್ತದೆ, ಇದರಿಂದ ಚೀನಾ ಅಥವಾ ಪ್ರಗ್ಯಾಜ್ಯೋತಿಷ ಉಲ್ಲೆಖ ವ್ಯಕ್ತವಾಗುತ್ತದೆ.
ಕಾಲಾಂತರದಲ್ಲಿ ಮಹಾಚೀನಾ ಚೀಣಾ ಆಗಿದೆ ಮತ್ತು ಪ್ರಗ್ಯಾಜ್ಯೋತಿಷ ಕಾಮಪರೂಪ ಆಗಿದೆ. ಈ ಕಾಮರೂಪಕೂಡ ಕೆಲವು ದೇಶಗಳಲ್ಲಿ ಮಿಶ್ರವಾಗಿದೆ. ಕಾಮರೂಪವನ್ನು ಹೊಂದಿರುವ ಚೀನಾ ಶಬ್ದ ಅಥವಾ ಮಹಾ ಚೀನ ನಿಂದ ಮಹಾ ಶಬ್ದ ತಗೆಯಲಾಗಿದೆ .
ಚೀನಾವನ್ನು ಯಾರು ಆಳುತ್ತಿದ್ದರು ಎಂದು ತಿಳಿಯಲು ಮುಂದೆ ಓದಿ
ಕುಲ್ ಹೋಗಿ ಆಮೆಲೆ ಕುರು ಅಥವಾ ಕೌರವರು ಎಂದು ಹೆಸರಾಗಿದೆ ಈ ಆಯು ವಂಶದಲ್ಲಿ ಸಾಮ್ರಾಟ ಆಗಿದ್ದರು ಮತ್ತು ಇವರ ಮೊಮ್ಮಗನ ಹೆಸರು ಹಯ ಎಂದಿತ್ತು. ಚೀನಾದ ಜನರು ಈಗ ಈ ಹಯವನ್ನು ಹಯು ಎಂದು ಕರೆಯುತ್ತಾರೆ ಮತ್ತು ಈ ಹಯು ತಮ್ಮ ಪೂರ್ವಜರು ಎಂದು ಚೀನಾ ದೇಶದವರು ನಂಬುತ್ತಾರೆ . ಈ ಎಲ್ಲ ಅಂಶಗಳನ್ನು ಆಧಾರದಿಂದ ಚೀನಾದಲ್ಲಿ ಹಿಂದಿನ ಕಾಲದಲ್ಲಿ ಹಿಂದು ಗಳು ಇದ್ದರು ಎಂದು ಕೆಲವು ಇತಿಹಾಸಕಾರರ ಅಭಿಪ್ರಾಯವಾಗಿದೆ.
ಆಕರ ಗ್ರಂಥಗಳು: ಕರ್ನಲ್ ಟಾಂಡ - ರಾಜ್ಯಸ್ಥಾನದ ಇತಿಹಾಸ ಮತ್ತು ಪಂ. ರಘುನಂದನ ಶರ್ಮಾ- ವೈದಿಕ ಸಂಪತ್ತಿ ಮತ್ತು ಹಿಂದಿ ವಿಶ್ವಕೋಶ , ಇತ್ಯಾದಿ