Select Your Language

Notifications

webdunia
webdunia
webdunia
webdunia

ನಿವೃತ್ತಿ ಘೋಷಿಸಿದ ಯುವರಾಜ್ ಸಿಂಗ್ ಗೆ ಪತ್ನಿ ಹೇಳಿದ್ದೇನು ಗೊತ್ತಾ?

ಯುವರಾಜ್ ಸಿಂಗ್
ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ ಕ್ರಿಕೆಟಿಗ ಯುವರಾಜ್ ಸಿಂಗ್ ಗೆ ಪತ್ನಿ ಹೇಝಲ್ ಕೀಚ್ ಸ್ಪೆಷಲ್ ಸಂದೇಶ ನೀಡಿದ್ದಾರೆ.


ಪತಿ ನಿವೃತ್ತಿ ಘೋಷಿಸುತ್ತಿದ್ದಂತೇ ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ಬರೆದ ಪತ್ನಿ ಹೇಝಲ್ ಕೀಚ್ ಬೆಸ್ಟ್ ಆಫ್ ಲಕ್ ಹೇಳಿದ್ದಾರೆ.

‘ಇದರೊಂದಿಗೆ ಒಂದು ಯುಗಾಂತ್ಯವಾಯಿತು. ನಿಮ್ಮ ಬಗ್ಗೆ ಹೆಮ್ಮೆಪಟ್ಟುಕೊಳ್ಳಬೇಕು. ಇನ್ನು ಮುಂದಿನ ಅಧ್ಯಾಯದತ್ತ ನೋಡೋಣ. ಸದಾ ಪ್ರೀತಿಸುವೆ’ ಎಂದು ಕೀಚ್ ಸಂದೇಶ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ ನಲ್ಲಿ ಬಳಸಲಾಗುತ್ತಿರುವ ಬೇಲ್ಸ್ ಬಗ್ಗೆ ಟೀಂ ಇಂಡಿಯಾ, ಆಸ್ಟ್ರೇಲಿಯಾ ನಾಯಕರ ತಕರಾರು