Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಮೂರು ಸ್ವೆಟರ್ ಹಾಕಿ ಆಡುತ್ತಿದ್ದಾರಂತೆ ಯಜುವೇಂದ್ರ ಚಾಹಲ್

webdunia
ಸೋಮವಾರ, 27 ಜೂನ್ 2022 (10:10 IST)
ಡುಬ್ಲಿನ್: ಐರ್ಲೆಂಡ್ ವಿರುದ್ಧ ಟಿ20 ಸರಣಿಗೆ ಆಡುತ್ತಿರುವ ಟೀಂ ಇಂಡಿಯಾ ಆಟಗಾರರಿಗೆ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದೇ ಕಷ್ಟವಾಗುತ್ತಿದೆ.

ಡುಬ್ಲಿನ್ ನಲ್ಲಿ ಮಳೆ, ಚಳಿ ಎಲ್ಲವೂ ವಿಪರೀತವೇ. ಇಂತಹ ವಾತಾವರಣದಲ್ಲಿ ಭಾರತೀಯ ಆಟಗಾರರಿಗೆ ಹೊಂದಿಕೊಂಡು ಆಡುವುದು ಎಲ್ಲಕ್ಕಿಂತ ದೊಡ್ಡ ಸವಾಲು.

ಈ ಬಗ್ಗೆ ಮಾತನಾಡಿರುವ ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್, ‘ಈ ವಾತಾವರಣದಲ್ಲಿ ಆಡುವುದು ತುಂಬಾನೇ ಕಷ್ಟ. ಮೂರು ಮೂರು ಸ್ವೆಟರ್ ಹಾಕಿಕೊಂಡು ಆಡುತ್ತಿದ್ದೇನೆ’ ಎಂದಿದ್ದಾರೆ ಚಾಹಲ್.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾ ನಾಯಕರಾದರೆ ದಾಖಲೆ