Select Your Language

Notifications

webdunia
webdunia
webdunia
webdunia

ಸಾನಿಯಾ ಮಿರ್ಜಾ ಪತಿ ಶೊಯೇಬ್ ಮಲಿಕ್ ರನ್ನು ಹೊಗಳಿದ ಯಜುವೇಂದ್ರ ಚಾಹಲ್

ಸಾನಿಯಾ ಮಿರ್ಜಾ ಪತಿ ಶೊಯೇಬ್ ಮಲಿಕ್ ರನ್ನು ಹೊಗಳಿದ ಯಜುವೇಂದ್ರ ಚಾಹಲ್
ಮುಂಬೈ , ಬುಧವಾರ, 29 ಏಪ್ರಿಲ್ 2020 (09:40 IST)
ಮುಂಬೈ: ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ಪಾಕಿಸ್ತಾನ ಕ್ರಿಕೆಟಿಗ, ಭಾರತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪತಿ ಶೊಯೇಬ್ ಮಲಿಕ್ ರನ್ನು ಅತ್ಯುತ್ತಮ ಆಟಗಾರ ಎಂದು ಹೊಗಳಿದ್ದಾರೆ.


ಲೈವ್ ಚ್ಯಾಟ್ ವೇಳೆ ಚಾಹಲ್ ಪಾಕ್ ಕ್ರಿಕೆಟಿಗ ಮಲಿಕ್ ಸ್ಪಿನ್ನರ್ ಗಳ ವಿರುದ್ಧ ಅತ್ಯುತ್ತಮ ಆಟಗಾರ. ಅವರು ಆಸ್ಟ್ರೇಲಿಯಾ ದಿಗ್ಗಜ ಸ್ಟೀವ್ ಸ್ಮಿತ್ ಗಿಂತಲೂ ಚೆನ್ನಾಗಿ ಸ್ಪಿನ್ನರ್ ಗಳನ್ನು ನಿಭಾಯಿಸುತ್ತಾರೆ ಎಂದು ಚಾಹಲ್ ಅಭಿಪ್ರಾಯಪಟ್ಟಿದ್ದಾರೆ.

ಏಷ್ಯಾ ಕಪ್ ವೇಳೆ ಅವರಿಗೆ ಬೌಲಿಂಗ್ ಮಾಡಿದ್ದೆ. ಆಗ ನನಗೆ ಅರ್ಥವಾಗಿತ್ತು. ಮಲಿಕ್ ಗೆ ಸಾಕಷ್ಟು ಅನುಭವವಿದೆ. ಸ್ಪಿನ್ನರ್ ಗಳನ್ನು ಹೇಗೆ ನಿಭಾಯಿಸಬೇಕೆಂದು ಅವರಿಗೆ ಚೆನ್ನಾಗಿ ಗೊತ್ತಿದೆ’ ಎಂದು ಚಾಹಲ್ ಅಭಿಪ್ರಾಯಪಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅರ್ಜುನ್ ತೆಂಡುಲ್ಕರ್ ಬಗ್ಗೆ ಸಚಿನ್ ಬಳಿ ಶ್ರೀಶಾಂತ್ ಹೇಳಿದ್ದೇನು ಗೊತ್ತಾ?