Webdunia - Bharat's app for daily news and videos

Install App

ಮದುವೆಯಾದ ಮೇಲಾದ್ರೂ ಕೊಹ್ಲಿ ಕೂಲ್ ಕ್ಯಾಪ್ಟನ್ ಆಗ್ತಾರಾ? ರೋಹಿತ್ ಶರ್ಮಾ ಹೇಳಿದ್ದೇನು?

Webdunia
ಗುರುವಾರ, 28 ಡಿಸೆಂಬರ್ 2017 (08:33 IST)
ಮುಂಬೈ: ಕ್ರಿಕೆಟ್ ನ ಆಂಗ್ರಿ ಯಂಗ್ ಮ್ಯಾನ್ ಗೆ ಇದೀಗ ಕಡಿವಾಣ ಬಿದ್ದಿದೆ.  ಬಹುಕಾಲದ ಗೆಳತಿ ಅನುಷ್ಕಾ ಜತೆ ಕೈ ಹಿಡಿದ ಮೇಲಾದ್ರೂ ಕೊಹ್ಲಿ ಬದಲಾಗ್ತಾರಾ? ಹೀಗೊಂದು ಪ್ರಶ್ನೆಗೆ ರೋಹಿತ್ ಶರ್ಮಾ ಉತ್ತರಿಸಿದ್ದಾರೆ.
 

ಮದುವೆಯಾದ ಮೇಲೆ ಎಲ್ಲರೂ ಬದಲಾಗ್ತಾರೆ ಎಂಬ ಮಾತಿದೆ. ಅದರಂತೆ ಕೊಹ್ಲಿ ಕೂಡಾ ಮೈದಾನದಲ್ಲಿ ತಾವು ತೋರುವ ಅತಿಯಾದ ಆಕ್ರಮಣಕಾರಿ ವರ್ತನೆಯನ್ನು ಕಡಿಮೆ ಮಾಡುತ್ತಾರಾ? ಅವರ ಮುಂಗೋಪ ಕಡಿಮೆಯಾಗುತ್ತಾ?

ಹೀಗೊಂದು ಪ್ರಶ್ನೆಯನ್ನು ರೋಹಿತ್ ಶರ್ಮಾಗೆ ಕೇಳಿದಾಗ ಅವರು ‘ಏನೂ ಹೇಳಕ್ಕಾಗಲ್ಲ. ಮದುವೆ ಒಂದು ಪ್ರಮುಖ ಘಟ್ಟ ನಿಜ. ಆದರೆ ಕೊಹ್ಲಿ ಕೋಪ ಕಡಿಮೆಯಾಗುತ್ತಾ ಎಂದು ದ. ಆಫ್ರಿಕಾ ಪ್ರವಾಸದ ನಂತರವೇ ಹೇಳಬಹುದಷ್ಟೇ’ ಎಂದು ತಮಾಷೆ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

WTC Final: ಆಸ್ಟ್ರೇಲಿಯಾ, ಆಫ್ರಿಕಾ ನಡುವೆ ಫೈನಲ್, ಟೀಂ ಇಂಡಿಯಾಗೂ ಸಿಗಲಿದೆ ದುಡ್ಡು

RCB: ಆರ್ ಸಿಬಿ ತಂಡ ಮಾರಾಟಕ್ಕಿದೆ: ಕೊಳ್ಳಲು ದೊಡ್ಡ ಕುಳವೇ ಆಗಿರ್ಬೇಕು ಬಿಡಿ

29 ವರ್ಷಕ್ಕೆ ನಿಕೋಲಸ್‌ ಪೂರನ್‌ ಕ್ರಿಕೆಟ್‌ಗೆ ಗುಡ್‌ಬೈ: ಸ್ಫೋಟಕ ಬ್ಯಾಟರ್‌ನ ನಿರ್ಧಾರಕ್ಕೆ ಅಭಿಮಾನಿಗಳು ಶಾಕ್‌

IND vs ENG test: ಟೀಂ ಇಂಡಿಯಾ, ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ ಇಲ್ಲಿದೆ ನೋಡಿ

Bengaluru Stampede: ತಮ್ಮ ವಿರುದ್ಧದ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರ್ಟ್‌ ಮೆಟ್ಟಿಲೇರಿದ RCB

ಮುಂದಿನ ಸುದ್ದಿ
Show comments