Select Your Language

Notifications

webdunia
webdunia
webdunia
webdunia

ನಿಮ್ಮ ಜೀವನಾಧಾರಿತ ಸಿನಿಮಾ ಯಾವಾಗ ಎಂದಿದ್ದಕ್ಕೆ ವಿರಾಟ್ ಕೊಹ್ಲಿ ನೀಡಿದ ಉತ್ತರವಿದು!

ವಿರಾಟ್ ಕೊಹ್ಲಿ
ಮುಂಬೈ: ಧೋನಿ, ಅಜರುದ್ದೀನ್,  ಸಚಿನ್ ತೆಂಡುಲ್ಕರ್.. ಹೀಗೆ ಕ್ರಿಕೆಟಿಗರ ಜೀವನ ಸಿನಿಮಾವಾಗುತ್ತಿರುವ ಕಾಲವಿದು. ಹಾಗಾದರೆ ನಿಮ್ಮ ಸಿನಿಮಾ ಯಾವಾಗ ಮಾರಾಯ್ರೇ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಪ್ರಶ್ನಿಸಿದ್ದಕ್ಕೆ ಅವರು ಹೇಳಿದ ಉತ್ತರ ನೋಡಿ.

 
ಸಚಿನ್ ತೆಂಡುಲ್ಕರ್ ಸಿನಿಮಾ ಸಚಿನ್: ಎ ಬಿಲಿಯನ್ ಡ್ರೀಮ್ಸ್ ನೋಡಿದ ಮೇಲೆ ಟೀಂ ಇಂಡಿಯಾ ಆಟಗಾರರೆಲ್ಲಾ ಒಬ್ಬೊಬ್ಬರಾಗಿ ಮಾಧ್ಯಮಗಳ ಮೈಕ್ ಮುಂದೆ ಬಂದು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದರು.

ಇದೇ ವೇಳೆ ನಾಯಕ ಕೊಹ್ಲಿ ಕೂಡಾ ಯುವರಾಜ್ ಸಿಂಗ್ ಜತೆ ಬಂದು ಸಚಿನ್ ಸಿನಿಮಾ ಬಗ್ಗೆ ಹೊಗಳಿಕೆಯ ಸುರಿಮಳೆ ಸುರಿಸುತ್ತಿದ್ದರು. ಅಚಾನಕ್ ಆಗಿ ಪತ್ರಕರ್ತರೊಬ್ಬರು, ಅದೆಲ್ಲಾ ಸೈಡ್ ಗಿರಲಿ. ನಿಮ್ಮ ಜೀವನಾಧಾರಿತ ಸಿನಿಮಾ ಯಾವಾಗ ಎಂದು ಕೇಳಿದರು. ತಕ್ಷಣ ಕೊಹ್ಲಿ ‘ಬಾಯ್… ನಾನು ಇನ್ನೂ 28 ವರ್ಷದ ತರುಣ..’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮ ಸಿನಿಮಾಗಾಗಿ ಭಾರೀ ಮೊತ್ತ ಸಂಭಾವನೆ ಪಡೆದರೇ ಸಚಿನ್?! ಇಲ್ಲಿದೆ ಉತ್ತರ