ಮಲ್ಲೇಶ್ವರಂ ಸಿಟಿಆರ್ ನಲ್ಲಿ ಮಸಾಲೆ ದೋಸೆ ಸವಿದ ವಿರಾಟ್ ಕೊಹ್ಲಿ

Webdunia
ಭಾನುವಾರ, 23 ಏಪ್ರಿಲ್ 2023 (09:05 IST)
Photo Courtesy: Twitter
ಬೆಂಗಳೂರು: ಐಪಿಎಲ್ ಆಡಲು ಬೆಂಗಳೂರಿಗೆ ಬಂದಿರುವ ರಾಯಲ್ ಚಾಲೆಂಜರ್ಸ್ ಆಟಗಾರ ವಿರಾಟ್ ಕೊಹ್ಲಿ ಮತ್ತು ಪತ್ನಿ, ನಟಿ ಅನುಷ್ಕಾ ಶರ್ಮಾ ಮಲ್ಲೇಶ್ವರಂನ ಸಿಟಿಆರ್ ನಲ್ಲಿ ಮಸಾಲೆ ದೋಸೆ ಸವಿದಿದ್ದಾರೆ.

ನಿನ್ನೆ ಸಂಜೆ ಸಿಟಿಆರ್ ಗೆ ತಮ್ಮ ಸಂಗಡಿಗರ ಜೊತೆ ಭೇಟಿ ಕೊಟ್ಟ ಕೊಹ್ಲಿ ದಂಪತಿ ಮಸಾಲೆ ದೋಸೆ, ಮಂಗಳೂರು ಬಜ್ಜಿ, ಖಾರಾ ಬಾತ್ ಸವಿದಿದ್ದಾರೆ.

ಅನುಷ್ಕಾ ಶರ್ಮಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸಿಟಿಆರ್ ನ ತಿಂಡಿ ತಮಗೆ ಸಖತ್ ಇಷ್ಟವಾಯ್ತು ಎಂದು ಬರೆದಿದ್ದಾರೆ. ಇನ್ನು, ಕೊಹ್ಲಿ ದಂಪತಿ ಬಂದ ಸುದ್ದಿ ಕೇಳಿ ಜನ ಜಮಾಯಿಸಿದ್ದು, ಸೆಲ್ಫೀಗಾಗಿ ಮುಗಿಬಿದ್ದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಐಪಿಎಲ್‌ ಟಿಕೆಟ್ ಖರೀದಿಸುವಾಗ ನಕಲಿ ಲಿಂಕ್ ಮೂಲಕ ಟೋಪಿ ಹಾಕಬಹುದು: ಪೊಲೀಸರ ಎಚ್ಚರಿಕೆ

ಆರ್‌ಸಿಬಿ ಸಹ ಆಟಗಾರರಿಗೆ ದೊಡ್ಡ ಸಲಹೆ ನೀಡಿದ ವಿರಾಟ್‌ ಕೊಹ್ಲಿ

ಆರ್‌ಸಿಬಿ ಕ್ಯಾಪ್ಟನ್‌ ರಜತ್ ಪಾಟಿದಾರ್‌ ಕುಟುಂಬಕ್ಕೆ ಹೊಸ ವ್ಯಕ್ತಿಯ ಆಗಮನ

ಐಪಿಎಲ್‌ ಆರಂಭಕ್ಕೂ ಮುನ್ನವೇ ಕೆಕೆಆರ್‌ ತಂಡಕ್ಕೆ ಬಿಗ್‌ಶಾಕ್‌: ಟೂರ್ನಿಯಿಂದಲೇ ಹೊರಬಿದ್ದ ಹರ್ಷಿತ್ ರಾಣಾ

ಆರ್ ಸಿಬಿ ಜೆರ್ಸಿ ಹಾಕಿಕೊಂಡು ಆಟೋಗ್ರಾಫ್ ಕೇಳ್ತೀಯಾ.. ಅಭಿಮಾನಿಗೆ ಧೋನಿ ಫನ್ನಿ ರಿಯಾಕ್ಷನ್ Video

ಮುಂದಿನ ಸುದ್ದಿ
Show comments