Select Your Language

Notifications

webdunia
webdunia
webdunia
webdunia

ಆರಾಧ್ಯ ಬಚ್ಚನ್ ಬಗ್ಗೆ ಸುಳ್ಳು ಸುದ್ದಿ ಪ್ರಕಟಿಸಿದ ಯೂ ಟ್ಯೂಬ್ ಚಾನೆಲ್ ಗೆ ನಿರ್ಬಂಧ

ಆರಾಧ್ಯ ಬಚ್ಚನ್ ಬಗ್ಗೆ ಸುಳ್ಳು ಸುದ್ದಿ ಪ್ರಕಟಿಸಿದ ಯೂ ಟ್ಯೂಬ್ ಚಾನೆಲ್ ಗೆ ನಿರ್ಬಂಧ
ಮುಂಬೈ , ಗುರುವಾರ, 20 ಏಪ್ರಿಲ್ 2023 (18:39 IST)
ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮೊಮ್ಮಗಳು, 11 ವರ್ಷದ ಆರಾಧ‍್ಯ ಬಚ್ಚನ್ ಬಗ್ಗೆ ಸುಳ್ಳು ಸುದ್ದಿ ಪ್ರಕಟಿಸಿದ ಯೂ ಟ್ಯೂಬ್ ಚಾನೆಲ್ ಗೆ ನಿರ್ಬಂಧ ವಿಧಿಸಲಾಗಿದೆ.

ಆರಾಧ್ಯ ಆರೋಗ್ಯದ ಬಗ್ಗೆ ಯೂ ಟ್ಯೂಬ್ ತಪ್ಪು ಸುದ್ದಿಗಳನ್ನು ಪ್ರಕಟಿಸಿತ್ತು. ಇದರ ವಿರುದ್ಧ ಸ್ವತಃ ಐಶ್ವರ್ಯಾ ಪುತ್ರಿಯೇ ದೆಹಲಿ ಹೈಕೋರ್ಟ್ ಗೆ ದೂರು ಸಲ್ಲಿಸಿದ್ದರು.

ಅದರಂತೆ ವಿಚಾರಣೆ ನಡೆಸಿದ ಕೋರ್ಟ್ ಯೂ ಟ್ಯೂಬ್ ಚಾನೆಲ್ ಗೆ ನಿರ್ಬಂಧ ವಿಧಿಸಿದ್ದಲ್ಲದೆ, ಆ ವಿಡಿಯೋವನ್ನು ತೆಗೆದು ಹಾಕಲು ಗೂಗಲ್ ಗೆ ನಿರ್ದೇಶ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನರಿಗೆ ನನ್ನ ತಪ್ಪು ಹುಡುಕೋದೇ ಕೆಲಸವಾಗಿಬಿಟ್ಟಿದೆ:ಪ್ರಿಯಾಂಕ ಚೋಪ್ರಾ