Select Your Language

Notifications

webdunia
webdunia
webdunia
webdunia

ಪತ್ನಿ ಹೆರಿಗೆ ವಾರ್ಡ್ ನಲ್ಲೂ ಮೊಬೈಲ್ ನೋಡ್ತಿದ್ದರಂತೆ ವಿರಾಟ್ ಕೊಹ್ಲಿ!

ಪತ್ನಿ ಹೆರಿಗೆ ವಾರ್ಡ್ ನಲ್ಲೂ ಮೊಬೈಲ್ ನೋಡ್ತಿದ್ದರಂತೆ ವಿರಾಟ್ ಕೊಹ್ಲಿ!
ಚೆನ್ನೈ , ಶುಕ್ರವಾರ, 5 ಫೆಬ್ರವರಿ 2021 (10:57 IST)
ಚೆನ್ನೈ: ಆಸ್ಟ್ರೇಲಿಯಾ ಸರಣಿ ನಡುವೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂದೆಯಾದ ಖುಷಿಯಲ್ಲಿದ್ದರು. ಭಾರತ ಸಿಡ್ನಿಯಲ್ಲಿ ಟೆಸ್ಟ್ ಆಡುವ ದಿನ ಕೊಹ್ಲಿ ಪತ್ನಿ ಅನುಷ್ಕಾ ಜತೆ ಆಸ್ಪತ್ರೆಯಲ್ಲಿದ್ದರು.

 
ಆ ದಿನವನ್ನು ಕೊಹ್ಲಿ ನೆನೆಸಿಕೊಂಡಿದ್ದಾರೆ. ತಾನು ಪಿತೃತ್ವ ರಜೆಯಲ್ಲಿ ಮನೆಗೆ ಬಂದಿದ್ದರೂ ಕೊಹ್ಲಿ ತಂಡದೊಂದಿಗೆ ಕನೆಕ್ಟ್ ಆಗಿದ್ದರಂತೆ. ಮಾಧ್ಯಮಗಳೊಂದಿಗೆ ಮಾತನಾಡಿದ ವಿರಾಟ್ ‘ಸಿಡ್ನಿ ಟೆಸ್ಟ್ ಸಂದರ್ಭದಲ್ಲಿ ಆಗಿದ್ದು ನನಗೆ ನೆನಪಿದೆ. ನಾವು ವೈದ್ಯರಿಗಾಗಿ ಆಸ್ಪತ್ರೆಯಲ್ಲಿ ಕಾಯುತ್ತಿದ್ದೆವು. ಆ ಸಂದರ್ಭದಲ್ಲಿ ಟೆಸ್ಟ್ ಪಂದ್ಯ ರೋಚಕತೆಯಲ್ಲಿತ್ತು. ಆಗಲೂ ನಾನು ಮೊಬೈಲ್ ನಲ್ಲಿ ಪಂದ್ಯ ವೀಕ್ಷಿಸುತ್ತಿದ್ದೆ’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಶ್ಚಿತಾರ್ಥ ಮಾಡಿಕೊಂಡ ಐಪಿಎಲ್ ಹೀರೋ ರಾಹುಲ್ ತೆವಾತಿಯಾ