Select Your Language

Notifications

webdunia
webdunia
webdunia
webdunia

ಅನುಷ್ಕಾ ಶರ್ಮಾಗೆ ಹಾಟೆಸ್ಟ್ ಹುಡುಗ ವಿರಾಟ್ ಕೊಹ್ಲಿ ಅಲ್ಲವಂತೆ!

ಅನುಷ್ಕಾ ಶರ್ಮಾಗೆ ಹಾಟೆಸ್ಟ್ ಹುಡುಗ ವಿರಾಟ್ ಕೊಹ್ಲಿ ಅಲ್ಲವಂತೆ!
Mumbai , ಮಂಗಳವಾರ, 20 ಡಿಸೆಂಬರ್ 2016 (13:00 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ನಡುವೆ ಕುಚ್ ಕುಚ್ ನಡೆಯುತ್ತಿರುವುದು ಎಲ್ಲರಿಗೂ ಗೊತ್ತು. ಹಾಗಿದ್ದರೂ, ನಿಮ್ಮ ಪ್ರಕಾರ ಹಾಟೆಸ್ಟ್ ವ್ಯಕ್ತಿ ಯಾರು ಎಂದು ಅನುಷ್ಕಾಗೆ ಕೇಳಿದರೆ ಆಕೆ ಹೇಳಿದ್ದು ಕೊಹ್ಲಿ ಹೆಸರಲ್ಲ.

ಆಕೆಯ ಪ್ರಕಾರ ಹಾಟೆಸ್ಟ್ ಅಕ್ಷಯ್ ಕುಮಾರ್ ಅಂತೆ. ಅಕ್ಷಯ್ ಕುಮಾರ್ ನಮ್ಮ ದೇಶದ ಜಾರ್ಜ್ ಕ್ಲೂನಿ ಎಂದು ಹೊಗಳಿದ್ದಾಳೆ.  ಬಾಲಿವುಡ್ ನಲ್ಲಿ ಅವರಷ್ಟು ಸುಂದರ ಪುರುಷ ಯಾರೂ ಇಲ್ಲ ಎಂದಿದ್ದಾಳೆ.

ಇದನ್ನೆಲ್ಲಾ ಕೇಳಿ ವಿರಾಟ್ ಗೆ ಶ್ಯಾನೇ ಬೇಜಾರಾಗದಿದ್ದರೆ ಸಾಕು. ಯಾರು ತಾನೇ ತನ್ನ ಹುಡುಗಿ ಇನ್ನೊಬ್ಬರನ್ನು ಹಾಟ್ ಎನ್ನುವುದನ್ನು ಸಹಿಸಿಕೊಳ್ಳುತ್ತಾರೆ. ಪಾಪ ವಿರಾಟ್!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಲೆಸ್ಟರ್ ಕುಕ್ ರನ್ನು ದಾಖಲೆಯ ಬಾರಿಗೆ ಔಟ್ ಮಾಡಿದ ಬೌಲರ್