Select Your Language

Notifications

webdunia
webdunia
webdunia
webdunia

ಕ್ರಿಕೆಟ್ ಆಡಬೇಕೆಂದರೆ ನನ್ನನ್ನು ಕಾಣು ಎಂದು ಕೊಹ್ಲಿ ಹೇಳಿದ್ದು ಯಾರಿಗೆ?

ಕ್ರಿಕೆಟ್ ಆಡಬೇಕೆಂದರೆ ನನ್ನನ್ನು ಕಾಣು ಎಂದು ಕೊಹ್ಲಿ ಹೇಳಿದ್ದು ಯಾರಿಗೆ?
ನವದೆಹಲಿ , ಗುರುವಾರ, 3 ಆಗಸ್ಟ್ 2017 (10:48 IST)
ನವದೆಹಲಿ: ಟೀ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಕ್ರಿಕೆಟ್ ಹೊರತು ಪಡಿಸಿ ಬೇರೆ ಕ್ರೀಡಾ ಪಟುಗಳೊಂದಿಗೆ ಭಾರೀ ಸ್ನೇಹವಿದೆ. ಇದೀಗ ವಿಶ್ವದ ವೇಗದ ದೊರೆ ಉಸೇನ್ ಬೋಲ್ಟ್ ಗೆ ಕೊಹ್ಲಿ ತಮ್ಮ ಸ್ನೇಹ ಹಸ್ತ ಚಾಚಿದ್ದಾರೆ.


ತಮ್ಮ ವೃತ್ತಿ ಜೀವನದ ಕೊನೆಯ ಪಂದ್ಯವಾಡುತ್ತಿರುವ ಉಸೇನ್ ಗೆ ಟ್ವಿಟರ್ ಮೂಲಕ ಶುಭಾಷಯ ಕೋರಿದ ಕೊಹ್ಲಿ ನಿವೃತ್ತಿ ನಂತರ ಕ್ರಿಕೆಟ್ ಆಡುವ ಯೋಚನೆಯಿದ್ದರೆ ನನ್ನನ್ನು ಎಲ್ಲಿ ಭೇಟಿ ಮಾಡಬೇಕೆಂದು ಗೊತ್ತಲ್ಲ? ಎಂದು ತಮಾಷೆ ಮಾಡಿದ್ದಾರೆ.

ಪ್ಯೂಮಾ ಸಂಸ್ಥೆಯ ರಾಯಭಾರಿಗಳಾಗಿರುವ ಕೊಹ್ಲಿ, ಉಸೇನ್ ಗೆ ತಮ್ಮ ಮತ್ತು ಸಂಸ್ಥೆಯ ಪರವಾಗಿ ಕೊನೆಯ ಓಟಕ್ಕೆ ಶುಭ ಹಾರೈಸಿದ್ದಾರೆ. ಅಲ್ಲದೆ, ಇಂದು ಮುಂದೆಂದಿಗೂ ನೀವು ವೇಗದ ದೊರೆಯೇ ಎಂದು ಕೊಂಡಾಡಿದ್ದಾರೆ.

ಇದನ್ನೂ ಓದಿ.. ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದೇನು?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದೇನು?