Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಗೆ ಸ್ಪೂರ್ತಿಯಾದ ಈ ಪುಸ್ತಕ

ವಿರಾಟ್ ಕೊಹ್ಲಿಗೆ ಸ್ಪೂರ್ತಿಯಾದ ಈ ಪುಸ್ತಕ
NewDelhi , ಭಾನುವಾರ, 19 ಫೆಬ್ರವರಿ 2017 (04:29 IST)
ನವದೆಹಲಿ: ವಿರಾಟ್ ಕೊಹ್ಲಿ ಪ್ರಸಕ್ತ ಜಾಗತಿಕ ಕ್ರಿಕೆಟ್ ನ ಟಾಪ್ ಪ್ಲೇಯರ್. ಸತತ ಪರಿಶ್ರಮ, ವ್ಯಾಯಾಮ,  ಸಮತೋಲಿತ ಆಹಾರದಿಂದ ಫಿಟ್ ಆಗಿರುವ ಕೊಹ್ಲಿಗೆ ಸ್ಪೂರ್ತಿಯಾಗಿದ್ದು ಒಂದು ಪುಸ್ತಕವಂತೆ.

 
ಅದು ಪರಮಹಂಸ ಯೋಗಿಯವರ ‘ಅಟೋಬಯೋಗ್ರಫಿ ಆಫ್ ಎ ಯೋಗಿ’ ಪುಸ್ತಕ. ಕೊಹ್ಲಿ ಹಲವು ಪುಸ್ತಕ ಓದಿದ್ದರೂ, ಈ ಪುಸ್ತಕ ಮಾತ್ರ ಅವರನ್ನು ವಿಶೇಷವಾಗಿ ಆಕರ್ಷಿಸಿದೆಯಂತೆ.

ಅಷ್ಟೇ ಅಲ್ಲ, ಅಭಿಮಾನಿಗಳಿಗೂ ಓದಲು ಸಲಹೆ ಕೊಟ್ಟಿದ್ದಾರೆ. ಇದು ನನ್ನ ಜೀವನವನ್ನೇ ಬದಲಾಯಿಸಿದೆ. ಜೀವನದ ಹೊಸ ಸವಾಲುಗಳನ್ನು ಎದುರಿಸಲು ಉತ್ಸಾಹ ತರುತ್ತದೆ. ನೀವು ಜೀವನವನ್ನು ನೋಡುವ ರೀತಿಯೇ ಬದಲಾಗುತ್ತದೆ ಎಂದು ಕೊಹ್ಲಿ ಹೇಳುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಐಪಿಎಲ್ ಹರಾಜು: ಈ ಆಟಗಾರರ ಮೇಲೇ ಎಲ್ಲರ ಕಣ್ಣು!