Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಪ್ರದರ್ಶನಕ್ಕೆ ಫುಲ್ ಖುಷಿಯಾದ ವಿರಾಟ್ ಕೊಹ್ಲಿ

ಟೀಂ ಇಂಡಿಯಾ ಪ್ರದರ್ಶನಕ್ಕೆ ಫುಲ್ ಖುಷಿಯಾದ ವಿರಾಟ್ ಕೊಹ್ಲಿ
ಮುಂಬೈ , ಭಾನುವಾರ, 27 ಡಿಸೆಂಬರ್ 2020 (09:42 IST)
ಮುಂಬೈ: ತಮ್ಮ ಅನುಪಸ್ಥಿತಿಯಲ್ಲೂ ಟೀಂ ಇಂಡಿಯಾ ಆಟಗಾರರ ಪ್ರದರ್ಶನ ಕಂಡು ನಾಯಕ ವಿರಾಟ್ ಕೊಹ್ಲಿ ಖುಷಿಯಾಗಿದ್ದಾರೆ.


ದ್ವಿತೀಯ ಟೆಸ್ಟ್ ನ ಮೊದಲ ದಿನದಾಟದಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಿದ್ದಕ್ಕೆ ಖುಷಿಯಾಗಿರುವ ವಿರಾಟ್ ಕೊಹ್ಲಿ, ಈ ಖುಷಿಯನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ‘ಮೊದಲ ದಿನ ನಮ್ಮ ಮೇಲುಗೈ. ನಮ್ಮ ಬೌಲರ್ ಗಳದ್ದು ಟಾಪ್ ಕ್ಲಾಸ್ ಪ್ರದರ್ಶನ ಮತ್ತು ಫಿನಿಶಿಂಗ್ ಕೂಡಾ ಉತ್ತಮವಾಗಿತ್ತು’ ಎಂದು ಕೊಹ್ಲಿ ಖುಷಿ ಹಂಚಿಕೊಂಡಿದ್ದಾರೆ. ಪಿತೃತ್ವ ರಜೆ ಪಡೆದಿರುವ ಕೊಹ್ಲಿ ಈಗಾಗಲೇ ಭಾರತಕ್ಕೆ ಮರಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ನಾದ್ರೂ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಗೆ ಬುದ್ಧಿ ಬರುತ್ತಾ?!