Select Your Language

Notifications

webdunia
webdunia
webdunia
webdunia

ಟಿ ನಟರಾಜನ್ ಗೆ ವಿರಾಟ್ ಕೊಹ್ಲಿ ಕಡೆಯಿಂದ ಭರ್ಜರಿ ಗಿಫ್ಟ್

ಟಿ ನಟರಾಜನ್ ಗೆ ವಿರಾಟ್ ಕೊಹ್ಲಿ ಕಡೆಯಿಂದ ಭರ್ಜರಿ ಗಿಫ್ಟ್
ಸಿಡ್ನಿ , ಗುರುವಾರ, 10 ಡಿಸೆಂಬರ್ 2020 (09:13 IST)
ಸಿಡ್ನಿ: ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಮೊದಲ ಸರಣಿಯಲ್ಲೇ ಗಮನಾರ್ಹ ಪ್ರದರ್ಶನ ನೀಡಿದ ಯುವ ಬೌಲರ್ ಟಿ ನಟರಾಜನ್ ಗೆ ಭರ್ಜರಿ ಗಿಫ್ಟ್ ಕೊಡಲು ವಿರಾಟ್ ಕೊಹ್ಲಿ ನಿರ್ಧರಿಸಿದಂತಿದೆ.

 

ಕಿರು ಮಾದರಿ ಕ್ರಿಕೆಟ್ ನಲ್ಲಿ ರನ್ ನಿಯಂತ್ರಿಸುವುದರ ಜತೆಗೆ ವಿಕೆಟ್ ಕಿತ್ತು ಸಮತೋಲಿತ ಬೌಲಿಂಗ್ ಮಾಡಿರುವ ನಟರಾಜನ್ ಗೆ ಮುಂದೆ 2021 ರ ಟಿ20 ವಿಶ್ವಕಪ್ ತಂಡದಲ್ಲೂ ಸ್ಥಾನ ನೀಡುವ ಬಗ್ಗೆ ಕೊಹ್ಲಿ ಸುಳಿವು ನೀಡಿದ್ದಾರೆ. ನಟರಾಜನ್ ಭವಿಷ್ಯದಲ್ಲಿ ನಮಗೆ ಉತ್ತಮ ಆಯ್ಕೆಯಾಗಲಿದ್ದಾರೆ ಎಂದು ಕೊಹ್ಲಿ ಹೇಳಿದ್ದಾರೆ. ಹೀಗಾಗಿ ಈ ಸರಣಿ ನಟರಾಜನ್ ಭವಿಷ್ಯ ಬದಲಾಯಿಸಿದ ಸರಣಿ ಎನ್ನಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಪಾರ್ಥಿವ್ ಪಟೇಲ್