Webdunia - Bharat's app for daily news and videos

Install App

ಜಹೀರ್ ಖಾನ್ ಮದುವೆ ಪಾರ್ಟಿಯಲ್ಲಿ ಅನುಷ್ಕಾ ಜತೆ ವಿರಾಟ್ ಕೊಹ್ಲಿ ಡ್ಯಾನ್ಸ್! (ವಿಡಿಯೋ)

Webdunia
ಬುಧವಾರ, 29 ನವೆಂಬರ್ 2017 (08:39 IST)
ಮುಂಬೈ: ಮೈದಾನದಲ್ಲಿ ಎದುರಾಳಿಗಳ ಎದೆ ನಡುಗಿಸುವ ವಿರಾಟ್ ಕೊಹ್ಲಿ ಡ್ಯಾನ್ಸ್ ಗೂ ಸೈ ಎಂದು ಹಲವು ಬಾರಿ ತೋರಿಸಿಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ವಿವಾಹವಾದ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಮತ್ತು ಸಾಗರಿಕಾ ಘಾಟೆ ಏರ್ಪಡಿಸಿದ್ದ ಪಾರ್ಟಿಯಲ್ಲಿ ಕೊಹ್ಲಿ ಮನಸೂರೆಗೊಳ್ಳುವಂತಿತ್ತು.

ಮನದೆನ್ನೆ ಅನುಷ್ಕಾ ಶರ್ಮಾ ಜತೆ ಪಾರ್ಟಿಗೆ ಬಂದಿದ್ದ ವಿರಾಟ್ ಕೊಹ್ಲಿ ಬಾಲಿವುಡ್ ಹಾಡುಗಳಿಗೆ ಪಂಜಾಬಿ ನೃತ್ಯ ಮಾಡಿ ಹುಚ್ಚೆಬ್ಬಿಸಿದರು. ಇವರ ಜತೆಗೆ ಜಹೀರ್ ದಂಪತಿಯೂ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಇದರ ಝಲಕ್ ಇಲ್ಲಿ ನೋಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ


ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮೊಹ್ಸಿನ್ ನಖ್ವಿ ಹೊಟ್ಟೆ ಕಿಚ್ಚು ಯಾವ ಮಟ್ಟಿಗಿತ್ತು ಎಂದು ಎಸಿಸಿ ಸಭೆಯಲ್ಲೇ ಬಯಲು

ಏಷ್ಯಾ ಕಪ್ ಟ್ರೋಫಿ ನಿಮ್ಮ ಮನೆ ಸೊತ್ತಲ್ಲ: ಎಸಿಸಿ ಸಭೆಯಲ್ಲಿ ಮೊಹ್ಸಿನ್ ನಖ್ವಿಗೆ ಬೆವರಿಳಿಸಿದ ಬಿಸಿಸಿಐ

Video: ಮಹಿಳೆಯರ ವಿಶ್ವಕಪ್ ಆರಂಭಕ್ಕೆ ಮುನ್ನ ಇಂಪಾಗಿ ರಾಷ್ಟ್ರಗೀತೆ ಹಾಡಿದ ಶ್ರೇಯಾ ಘೋಷಾಲ್

ಪಾಕಿಸ್ತಾನಿಗಳಿಗೆ ಖಡಕ್ ಕೌಂಟರ್‌ ಕೊಟ್ಟ ಫೈನಲ್ ಗೆಲುವಿನ ಹೀರೋ ತಿಲಕ್ ವರ್ಮಾ

ಟೂರ್ನಮೆಂಟ್‌ನ ಬೆಸ್ಟ್ ಆಟಗಾರ ಪ್ರಶಸ್ತಿ ಗೆದ್ದರು ಗುರುವನ್ನು ಮರೆಯದ ಅಭಿಷೇಕ್ ಶರ್ಮಾ

ಮುಂದಿನ ಸುದ್ದಿ
Show comments