ವಿರಾಟ್-ಅನುಷ್ಕಾ ಮದುವೆ ದೃಶ್ಯಗಳನ್ನು ಸೀಕ್ರೆಟ್ ಆಗಿ ಇಟ್ಟಿದ್ದರ ಕಾರಣ ಬಯಲು!

Webdunia
ಬುಧವಾರ, 13 ಡಿಸೆಂಬರ್ 2017 (08:18 IST)
ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾರ ಬಹುನಿರೀಕ್ಷಿತ ಮದುವೆ ದೂರದ ಇಟೆಲಿಯಲ್ಲಿ ನಡೆಯಿತು. ಇವರಿಬ್ಬರ ಮದುವೆಯ ಕೆಲವು ದೃಶ್ಯಗಳು ಮಾತ್ರ  ಇದೀಗ ಲೀಕ್ ಆಗಿದೆ. ಕಾರಣವೇನು ಗೊತ್ತಾ?
 

ವಿರಾಟ್-ಅನುಷ್ಕಾ ಜೋಡಿ ಇದುವರೆಗೆ ಯಾರೂ ಮಾಡದ ಕೆಲಸ ಮಾಡಲು ಹೊರಟಿದ್ದಾರಂತೆ. ಅಂದರೆ ತಮ್ಮ ಮದುವೆ ಫೋಟೋ, ವಿಡಿಯೋಗಳನ್ನು ಅಮೆರಿಕಾ ಮೂಲದ ಫ್ಯಾಶನ್ ಮ್ಯಾಗಜಿನ್ ಒಂದಕ್ಕೆ ಮಾರಾಟ ಮಾಡಲಿದ್ದಾರಂತೆ.

ಇದರಿಂದ ಬಂದ ಹಣವನ್ನು ಚ್ಯಾರಿಟಿ ಸಂಸ್ಥೆಯೊಂದಕ್ಕೆ ನೀಡುವ ಉದ್ದೇಶ ಈ ನವ ಜೋಡಿಗಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಹೀಗಾಗಿ ಕೆಲವು ಫೋಟೋಗಳನ್ನು ಮಾತ್ರ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು, ಇನ್ನುಳಿದ ಅನೇಕ ಫೋಟೋಗಳು ಹರಾಜಾಗಲಿವೆಯಂತೆ. ಅಂತೂ ಅಪರೂಪದ ಜೋಡಿಯಿಂದ ಯಾರೂ ಮಾಡದ ಕೆಲಸವಾಗುತ್ತಿದೆ ನೋಡಿ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕೊಹ್ಲಿಯಿಂದ ಬ್ಯಾಟಿಂಗ್ ಟಿಪ್ಸ್, ರೋಹಿತ್ ರಿಂದ ಕ್ಯಾಪ್ಟನ್ಸಿ ಟಿಪ್ಸ್: ಶುಭಮನ್ ಗಿಲ್ ಬಲು ಜಾಣ

ಫಿಟ್ ಇದ್ರೆ ನಂಗೆ ಹೇಳ್ಬೇಕಿತ್ತು, ಮೊಹಮ್ಮದ್ ಶಮಿಗೆ ಅಜಿತ್ ಅಗರ್ಕರ್ ತಿರುಗೇಟು

ಯಾವ ದಿನ ನಿವೃತ್ತಿಯಾಗುತ್ತೇನೆಂದು ಅಂದೇ ಹೇಳಿದ್ದರು ವಿರಾಟ್ ಕೊಹ್ಲಿ

Video: ವಿರಾಟ್ ಕೊಹ್ಲಿ ಅಟೋಗ್ರಾಫ್ ಕೊಟ್ಟಿದ್ದಕ್ಕೆ ಈ ಹುಡುಗ ಹಿಂಗೆಲ್ಲಾ ಮಾಡೋದಾ

ವಿರಾಟ್ ಕೊಹ್ಲಿ ಆರ್ ಸಿಬಿಗೆ ಗುಡ್ ಬೈ ಹೇಳಲ್ಲ: ಮೊಹಮ್ಮದ್ ಕೈಫ್ ನೀಡಿದ ಕಾರಣ ನೋಡಿ

ಮುಂದಿನ ಸುದ್ದಿ
Show comments