Webdunia - Bharat's app for daily news and videos

Install App

ಜೀರೊ ನೋಡಿ ಅನುಷ್ಕಾಳನ್ನು ಸುಮ್ ಸುಮ್ನೇ ಹೊಗಳಿದ ವಿರಾಟ್ ಕೊಹ್ಲಿಗೆ ಕೆಜಿಎಫ್ ನೋಡೋ ಎಂದ ಟ್ರೋಲಿಗರು!

Webdunia
ಮಂಗಳವಾರ, 25 ಡಿಸೆಂಬರ್ 2018 (09:07 IST)
ಮೆಲ್ಬೋರ್ನ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾರನ್ನು ಅತಿಯಾಗಿ ಹೊಗಳಿ ಟ್ರೋಲ್ ಗೊಳಗಾಗಿದ್ದಾರೆ.


ಅನುಷ್ಕಾ ಮತ್ತು ಶಾರುಖ್ ಖಾನ್ ಅಭಿನಯದ ಜೀರೋ ಚಿತ್ರ ಮೊನ್ನೆಯಷ್ಟೇ ಬಿಡುಗಡೆಯಾಗಿದೆ. ಈ ಚಿತ್ರವನ್ನು ಮೆಲ್ಬೋರ್ನ್ ಮಾಲ್ ಒಂದರಲ್ಲಿ ವೀಕ್ಷಿಸಿದ ಕೊಹ್ಲಿ ಟ್ವಿಟರ್ ನಲ್ಲಿ ಚಿತ್ರ ಚೆನ್ನಾಗಿದೆ ಅಂದಿದ್ದಲ್ಲದೆ, ಅನುಷ್ಕಾ ಅಭಿನಯ ಅದ್ಭುತವಾಗಿತ್ತು. ಇದು ಆಕೆಗೆ ಸವಾಲಿನ ಪಾತ್ರವಾಗಿತ್ತು ಎಂದೆಲ್ಲಾ ಹೊಗಳಿದ್ದರು.

ಇದನ್ನು ನೋಡಿ ಕೊಹ್ಲಿ ಕಾಲೆಳೆದಿರುವ ಟ್ವಿಟರಿಗರು ಅಂತೂ ಪತ್ನಿಯನ್ನು ಸುಮ್ಮನೇ ಹೊಗಳಿ ಕೊಹ್ಲಿ ಗಂಡನ ಕರ್ತವ್ಯ ನಿಭಾಯಿಸಿದ್ದಾರೆ ಎಂದು ತಮಾಷೆ ಮಾಡಿದ್ದಾರೆ. ಅಂತೂ ಪತ್ನಿಗೆ ಹೆದರಿ ಕೊಹ್ಲಿ ಹೀಗೆ ಹೇಳಿದ್ದಾರೆ. ಭಯ ಆಗಿದ್ದರೆ ಕೆಜಿಎಫ್ ನೋಡಿ ಧೈರ್ಯ ತಗೊಳ್ಳಿ ಎಂದು ಟ್ವಿಟರಿಗರು ಕಾಲೆಳೆದಿದ್ದಾರೆ.

ಇನ್ನು ಕೆಲವರು ವಿರಾಟ್ ಬಾಯ್ ಯಾಕೆ ಸುಮ್ನೇ ದುಡ್ಡು ವೇಸ್ಟ್ ಮಾಡಿದ್ರಿ? ಜೀರೋ ನೊಡಬೇಕಿದ್ರೆ ಕೆಎಲ್ ರಾಹುಲ್ ನೋಡಿದ್ರೆ ಸಾಕಿತ್ತು. ಇಂತಹ ಕೆಟ್ಟ ಸಿನಿಮಾ ನೋಡಿ ನಮ್ಮ ದುಡ್ಡೂ ದಂಡ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

KL Rahul: ಕೆಎಲ್ ರಾಹುಲ್ ವೃತ್ತ ಎಳೆದ ಮೇಲೆಯೇ ಡೆಲ್ಲಿ ಕ್ಯಾಪಿಟಲ್ಸ್ ಗೆ ಈ ಗತಿಯಾಗಿದ್ದು

IPL 2025: ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಬಗ್ಗುಬಡಿದು ಪ್ಲೇ ಆಫ್‌ಗೆ ಮುಂಬೈ ಇಂಡಿಯನ್ಸ್‌ ಎಂಟ್ರಿ

IPL 2025: ನಿರ್ಣಾಯಕ ಪಂದ್ಯದಲ್ಲಿ ಟಾಸ್‌ ಗೆದ್ದ ಡೆಲ್ಲಿ ಫೀಲ್ಡಿಂಗ್‌ ಆಯ್ಕೆ: ಯಾರಿಗೆ ಸಿಗುತ್ತೆ ಪ್ಲೇ ಆಫ್‌ ಟಿಕೆಟ್‌

IPL 2025: 7 ಪಂದ್ಯ, 252 ರನ್, 24 ಭರ್ಜರಿ ಸಿಕ್ಸರ್‌: ಇದು 14ರ ಪೋರ ಸೂರ್ಯವಂಶಿ ಸಾಧನೆ

ಮುಂದಿನ ಸುದ್ದಿ
Show comments