ಶೊಯೇಬ್ ಅಖ್ತರ್ ಗೆ ರಿಷಬ್ ಪಂತ್ ನ ಮಾಡೆಲ್ ಆಗಿ ನೋಡುವಾಸೆ!

Webdunia
ಬುಧವಾರ, 20 ಜುಲೈ 2022 (10:25 IST)
ಮುಂಬೈ: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟಿಗ ರಿಷಬ್ ಪಂತ್ ರನ್ ಗಳಿಸಲಿ, ನಾಯಕರಾಗಲಿ ಎಂದೆಲ್ಲಾ ಹಾರೈಸುತ್ತಿದ್ದಾರೆ. ಆದರೆ ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ಗೆ ಬೇರೆಯದ್ದೇ ಚಿಂತೆ.

ರಿಷಬ್ ಪಂತ್ ತಮ್ಮ ದೇಹ ತೂಕ ನಿಭಾಯಿಸಿಕೊಂಡು, ಒಳ್ಳೆ ಮಾಡೆಲ್ ಆಗಿ ಸಾವಿರಾರು ಕೋಟಿ ರೂ. ಸಂಪಾದಿಸಲಿ ಎಂದು ಶೊಯೇಬ್ ಅಖ್ತರ್ ಆಶಿಸಿದ್ದಾರೆ.

‘ರಿಷಬ್ ಕೊಂಚ ದಪ್ಪಗಾಗಿದ್ದಾರೆ. ಅವರು ದೇಹತೂಕದ ಬಗ್ಗೆ ಗಮನಕೊಡಬೇಕು. ಯಾಕೆಂದರೆ ಭಾರತದ ಮಾರುಕಟ್ಟೆ ದೊಡ್ಡದು. ಅವರು ನೋಡಲು ಆಕರ್ಷಕವಾಗಿದ್ದಾರೆ. ಹೀಗಾಗಿ ತೂಕದ ಬಗ್ಗೆ ಗಮನಕೊಟ್ಟರೆ ಒಳ್ಳೆಯ ಮಾಡೆಲ್ ಆಗಬಹುದು. ಇದರಿಂದ ಆತನ ಮೇಲೆ ಭಾರೀ ಮೊತ್ತ ಹೂಡಿಕೆ ಮಾಡುತ್ತಾರೆ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND VS END ODI: ಗಿಲ್‌ ಅಬ್ಬರ, ಅಕ್ಷರ್‌ ಆಲ್‌ರೌಂಡ್‌ ಆಟ: ಇಂಗ್ಲೆಂಡ್‌ ನೆಲದಲ್ಲಿ ಕೊನೆಗೂ ಗೆಲುವಿನ ಖಾತೆ ತೆರೆದ ಭಾರತ

ಎಡ್ಜ್‌ಬಾಸ್ಟನ್‌ನಲ್ಲಿ ಏಕದಿನ ಪಂದ್ಯದ ವೇಳೆ ಹೃದಯಸ್ಪರ್ಶಿ ಸನ್ನೆಯಿಂದ ಎಲ್ಲರ ಹೃದಯ ಗೆದ್ದ ಎಂಎಸ್ ಧೋನಿ

IND VS ENG: ಭಾರತಕ್ಕೆ ಇಂಗ್ಲೆಂಡ್‌ ಕಠಿಣ ಸವಾಲು: ನಿರಾಸೆ ಮೂಡಿಸಿದ ರೋ–ಕೊ ಜೋಡಿ

IND vs ENG: ಈ ಲೈನ್ ಚೆನ್ನಾಗಿದೆ ಮಗಾ.. ಕೆಎಲ್ ರಾಹುಲ್, ಪ್ರಸಿದ್ಧ ಕೃಷ್ಣ ಕನ್ನಡ ಕಲರವ Video

ಫಿಫಾ ವಿಶ್ವಕಪ್‌ 2026: ಈ ದಿನದಂದು ಬೆಂಗಳೂರಿನ ಹೊಟೇಲ್‌, ರೆಸ್ಟೋರೆಂಟ್‌ಗಳ ಸೇವೆ ಸಮಯದಲ್ಲಿ ಬದಲಾವಣೆ

ಮುಂದಿನ ಸುದ್ದಿ
Show comments