Select Your Language

Notifications

webdunia
webdunia
webdunia
Tuesday, 8 April 2025
webdunia

ಶಿಖರ್ ಧವನ್ ಗೂ ಈ ವಿಚಾರದಲ್ಲಿ ಅದೃಷ್ಟವಿಲ್ಲ!

ಶಿಖರ್ ಧವನ್
ಕೊಲೊಂಬೊ , ಬುಧವಾರ, 21 ಜುಲೈ 2021 (09:09 IST)
ಕೊಲೊಂಬೊ: ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿ ಮೂಲಕ ನಾಯಕರಾದ ಶಿಖರ್ ಧವನ್ ರಿಂದಲೂ ಟೀಂ ಇಂಡಿಯಾ ಹಣೆಬರಹ ಬದಲಾಗಿಲ್ಲ!


ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಸದಾ ಟಾಸ್ ಸೋಲುತ್ತಲೇ ಇರುತ್ತದೆ. ಇದರಿಂದಾಗಿ ಕೊಹ್ಲಿಗೆ ಟಾಸ್ ಗೆಲ್ಲುವ ಅದೃಷ್ಟವಿಲ್ಲ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಈ  ವಿಚಾರದಲ್ಲಿ ಕೊಹ್ಲಿ ದಾಖಲೆಯನ್ನೇ ಮಾಡಿದ್ದಾರೆ!

ಧವನ್ ನಾಯಕರಾದ ಮೇಲಾದರೂ ಟೀಂ ಇಂಡಿಯಾ ಟಾಸ್ ಗೆಲ್ಲಬಹುದು ಎಂಬ ಲೆಕ್ಕಾಚಾರ ಉಲ್ಟಾ ಆಗಿದೆ. ಧವನ್ ಕಳೆದ ಎರಡು ಪಂದ್ಯಗಳಿಂದ ಟಾಸ್ ಸೋತಿದ್ದಾರೆ. ಸತತವಾಗಿ ಟೀಂ ಇಂಡಿಯಾ ಟಾಸ್ ಸೋತು ಮೊದಲು ಫೀಲ್ಡಿಂಗ್ ಮಾಡಿದೆ. ಹೀಗಾಗಿ ನಾಯಕ ಬದಲಾದರೂ ಟೀಂ ಇಂಡಿಯಾಗೆ ಟಾಸ್ ಗೆಲ್ಲುವ ಅದೃಷ್ಟ ಮಾತ್ರ ಕೂಡಿಬಂದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ದ್ರಾವಿಡ್ ಹೇಳಿದ ಆ ಮಾತೇ ದೀಪಕ್ ಚಹರ್ ಗೆಲುವಿನ ಇನಿಂಗ್ಸ್ ಗೆ ಕಾರಣವಾಯ್ತು!