Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಗುಟ್ಟೊಂದು ಬಿಚ್ಚಿಟ್ಟ ಶಿಖರ್ ಧವನ್

ಶಿಖರ್ ಧವನ್
ಕೊಲೊಂಬೊ: ಟೀಂ ಇಂಡಿಯಾ ಕ್ರಿಕೆಟಿಗರ ಡ್ರೆಸ್ಸಿಂಗ್ ರೂಂ ಕತೆಗಳ ಬಗ್ಗೆ ಅಭಿಮಾನಿಗಳಿಗೆ ತುಂಬಾ ಕುತೂಹಲವಿರುತ್ತದೆ. ಅಂತಹದ್ದೇ ಒಂದು ಗುಟ್ಟನ್ನು ಶಿಖರ್ ಧವನ್ ಬಿಚ್ಚಿಟ್ಟಿದ್ದಾರೆ.

 
ತೃತೀಯ ಟೆಸ್ಟ್ ಪಂದ್ಯದಲ್ಲಿ ಶಿಖರ್ ಧವನ್ ಆಚರಿಸಿಕೊಂಡ ಮೇಲೆ, ಗೆಲುವು ಸಾಧಿಸಿದ ಮೇಲೆ ಕೈಯಲ್ಲಿ ವಿಕ್ಟರಿ ಸಂಕೇತ ತೋರಿಸಿ ನಕ್ಕು ಸಂಭ್ರಮಿಸಿತ್ತು. ಎಂದೂ ಇಲ್ಲದ, ಈ ರೀತಿಯ ಸೆಲೆಬ್ರೇಷನ್ ಈಗ್ಯಾಕೆ ಎಂದು ಶಿಖರ್ ಧವನ್ ಗೆ ಸಂದರ್ಶನಕಾರರು ಪ್ರಶ್ನಿಸಿದ್ದಕ್ಕೆ ಅವರು ಅದರ ಕಾರಣ ತಿಳಿಸಿದ್ದಾರೆ.

ನನಗೆ ಡ್ರೆಸ್ಸಿಂಗ್ ರೂಂನಲ್ಲಿ ಎಲ್ಲಾ ಆಟಗಾರರು ಒಂದು ಹೊಸ ಹೆಸರಿಟ್ಟಿದ್ದರು. ಆ ಹೆಸರಿನ ಸಂಕೇತವಾಗಿ ವಿಕ್ಟರಿ ಎಂದು ಬೆರಳಿನಲ್ಲಿ ತೋರಿಸಿ ಸಂಭ್ರಮಾಚರಿಸಿಕೊಂಡೆವು ಎಂದು ನಿಜ ಕಾರಣ ಬಿಚ್ಚಿಟ್ಟಿದ್ದಾರೆ. ಅಂದ ಹಾಗೆ ಧವನ್ ಗೆ ಸಿಕ್ಕಿದ ಆ ಹೊಸ ಬಿರುದು ‘ಡ್ಯಾಡಿ-ಡಿ’!

ಇದನ್ನೂ ಓದಿ.. ಈ ಗ್ರಾಮಸ್ಥರು ಸ್ವಾತಂತ್ರ್ಯೋತ್ಸವ ಆಚರಿಸಲ್ಲ! ಕಾರಣವೇನು ಗೊತ್ತಾ?!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

71 ನೇ ಸ್ವಾತಂತ್ರ್ಯೋತ್ಸವ: ಜೈ ಹಿಂದ್ ಎಂದ ಕ್ರೀಡಾ ಲೋಕದ ದಿಗ್ಗಜರು