ಕೊಹ್ಲಿ ಕಣ್ಣೆದರಲ್ಲೇ ಅವರ ದಾಖಲೆ ನುಚ್ಚುನೂರು ಮಾಡಿದ ಶಿಖರ್ ಧವನ್!

Webdunia
ಸೋಮವಾರ, 12 ಫೆಬ್ರವರಿ 2018 (09:28 IST)
ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವಿನ ನಾಲ್ಕನೇ ಏಕದಿನ ಪಂದ್ಯದಲ್ಲಿ ನಾಯಕ ಕೊಹ್ಲಿ ಎದುರೇ ಅವರು ಮಾಡಿದ್ದ ದಾಖಲೆಯೊಂದನ್ನು ಶಿಖರ್ ಧವನ್ ಪುಡಿಗಟ್ಟಿದ್ದಾರೆ.
 

100 ನೇ ಏಕದಿನ ಪಂದ್ಯದ ಸಂಭ್ರಮದಲ್ಲಿದ್ದ ಧವನ್ ಶತಕ ಗಳಿಸಿ ದಾಖಲೆ ಮಾಡಿದ್ದರು. ಅದಲ್ಲದೆ, 100 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಗರಿಷ್ಠ ರನ್ ಮಾಡಿದ್ದ ವಿರಾಟ್ ಕೊಹ್ಲಿ ದಾಖಲೆಯನ್ನು ಮೀರಿದರು.

ಕೊಹ್ಲಿ 100 ಏಕದಿನ ಪಂದ್ಯವಾಡಿದಾಗ 4107 ರನ್ ಮಾಡಿದ್ದರು. ಇದನ್ನು ಮೀರಿದ ಧವನ್4,309 ರನ್ ಒಟ್ಟುಗೂಡಿಸಿದ್ದಾರೆ. ವಿಶೇಷವೆಂದರೆ ಈ ಪಂದ್ಯದಲ್ಲಿ ಕೊಹ್ಲಿ ಮತ್ತು ಧವನ್ ಇಬ್ಬರೂ ಜತೆಯಾಟವಾಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕಳಪೆ ಪ್ರದರ್ಶನದ ಬಳಿಕ ಎಲ್‌ಎಸ್‌ಜಿ ನಾಯಕತ್ವದಿಂದ ರಿಷಭ್‌ ಪಂತ್‌ಗೆ ಗೇಟ್‌ಪಾಸ್‌

IPL 2026: ಇಂದು ಎಲಿಮಿನೇಟರ್‌ ಪಂದ್ಯದಲ್ಲಿ ರಾಯಲ್ಸ್‌-ಟೈಟನ್ಸ್‌ ಫೈಟ್: ಯಾರಿಗೆ ಸಿಗಲಿದೆ ಫೈನಲ್‌ ಟಿಕೆಟ್‌

ಶತಕ ಜಸ್ಟ್‌ ಮಿಸ್ ಆದಾಗ ಸಪ್ಪೆ ಮುಖ ಮಾಡಿ ನಿಂತ ವೈಭವ್‌ ಸೂರ್ಯವಂಶಿ, ಸನ್‌ರೈಸರ್ಸ್ ಹೈದರಾಬಾದ್‌ ಆಟಗಾರರು ಏನ್ ಮಾಡಿದ್ರು ನೋಡಿ, Video

IPL 2026: ರಾಜಸ್ಥಾನ ರಾಯಲ್ಸ್‌ಗೆ ಗೆಲುವಿನ ವೈಭವ: ಸೋತು ಅಭಿಯಾನ ಮುಗಿಸಿದ ಸನ್‌ರೈಸರ್ಸ್‌ ಹೈದರಾಬಾದ್‌

IPL 2026: ಸೂರ್ಯವಂಶಿಗೆ ದಾಖಲೆಯ ಶತಕ ಜಸ್ಟ್‌ಮಿಸ್‌: ಸನ್‌ರೈಸರ್ಸ್‌ ತಂಡಕ್ಕೆ ಕಠಿಣ ಗುರಿ ನೀಡಿದ ರಾಯಲ್ಸ್‌

ಮುಂದಿನ ಸುದ್ದಿ
Show comments