Select Your Language

Notifications

webdunia
webdunia
webdunia
webdunia

ಸೆಹ್ವಾಗ್ ಗೆ ಸಚಿನ್ ದುಬಾರಿ ಕಾರು ಗಿಫ್ಟ್ !

Sehwag gets BMW car gift by Sachin Tendulkar
ನವದೆಹಲಿ , ಗುರುವಾರ, 28 ಸೆಪ್ಟಂಬರ್ 2017 (07:03 IST)
ನವದೆಹಲಿ: ಸಚಿನ್ ತೆಂಡುಲ್ಕರ್ ಎಂದರೆ  ವೀರೇಂದ್ರ ಸೆಹ್ವಾಗ್ ಸದಾ ಗಾಡ್ ಜೀ ಎಂದೇ ಗೌರವ ಕೊಡುತ್ತಾರೆ. ಇದೀಗ ಅದೇ ಗಾಡ್ ಜೀಯಿಂದ ಸೆಹ್ವಾಗ್ ಗೆ ಭರ್ಜರಿ ವರ ಸಿಕ್ಕಿದೆ.


ಸಚಿನ್ ಪ್ರೀತಿಯಿಂದ ಸೆಹ್ವಾಗ್ ಗೆ ಕೋಟಿ ರೂ. ಮೌಲ್ಯದ ಬಿಎಂಡಬ್ಲ್ಯು ಸೀರೀಸ್ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ಸೆಹ್ವಾಗ್ ಪ್ರೀತಿಯಿಂದಲೇ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ.

ಬಿಎಂಡಬ್ಲ್ಯು 7 ಸೀರೀಸ್ ನ ಈ ಕಾರಿನ ಬೆಲೆ ಬರೋಬ್ಬರಿ 1.14 ಕೋಟಿ ರೂ. ‘ಥ್ಯಾಂಕ್ಯೂ ಸಚಿನ್ ಪಾಜಿ. ಬಿಎಂಡಬ್ಲ್ಯು ಕಾರಿನ ಉಡುಗೊರೆಗೆ ಧನ್ಯವಾದಗಳು’ ಎಂದು ಸೆಹ್ವಾಗ್ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪರ್ಫೆಕ್ಟ್ 10 ಮೇಲೆ ವಿರಾಟ್ ಕೊಹ್ಲಿ ಕಣ್ಣು