Select Your Language

Notifications

webdunia
webdunia
webdunia
webdunia

ಆಸ್ಟ್ರೇಲಿಯಾ ಕಂಪನಿ ವಿರುದ್ಧ ದಾವೆ ಹೂಡಿದ ಸಚಿನ್ ತೆಂಡುಲ್ಕರ್

ಆಸ್ಟ್ರೇಲಿಯಾ ಕಂಪನಿ ವಿರುದ್ಧ ದಾವೆ ಹೂಡಿದ ಸಚಿನ್ ತೆಂಡುಲ್ಕರ್
ಮುಂಬೈ , ಶನಿವಾರ, 15 ಜೂನ್ 2019 (09:43 IST)
ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ರಾಯಲ್ಟಿ ನೀಡದ ಆಸ್ಟ್ರೇಲಿಯಾ ಕ್ರಿಕೆಟ್ ಪರಿಕರಗಳ ಸಂಸ್ಥೆಯೊಂದರ ಮೇಲೆ ದಾವೆ ಹೂಡಿದ್ದಾರೆ.

 

ಆಸ್ಟ್ರೇಲಿಯಾ ಮೂಲದ ಸ್ಪರ್ಟಾನ್ ಕಂಪನಿ ತನ್ನ ಉತ್ಪನ್ನಗಳಲ್ಲಿ ಸಚಿನ್ ಫೋಟೋ, ಹೆಸರು ಬಳಕೆ ಮಾಡಲು ವರ್ಷಕ್ಕೆ 1 ಮಿಲಿಯನ್ ಡಾಲರ್ ರಾಯಧನ ಕೊಡುವುದಾಗಿ ಒಪ್ಪಂದ ಮಾಡಿಕೊಂಡಿತ್ತು.

ಆದರೆ ಒಪ್ಪಂದದಂತೆ ನಡೆದುಕೊಳ್ಳದ ಕಂಪನಿ ವಿರುದ್ಧ ಸಚಿನ್ ಮೊಕದ್ದಮೆ ಹೂಡಿದ್ದಾರೆ. ಕಂಪನಿ ಸಚಿನ್ ಗೆ 2 ಮಿಲಿಯನ್ ಡಾಲರ್ ಪರಿಹಾರ ಕೊಡಬೇಕಿದೆ. 2016 ರಿಂದ ಸಚಿನ್ ಮತ್ತು ಕಂಪನಿ ನಡುವೆ ಒಪ್ಪಂದ ನಡೆದಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಗಾಯವಾಗಿದ್ದರೂ ಶಿಖರ್ ಧವನ್ ತಂಡದೊಂದಿಗೇ ಯಾಕಿದ್ದಾರೆ? ಬಹಿರಂಗಪಡಿಸಿದ ಕೊಹ್ಲಿ