Select Your Language

Notifications

webdunia
webdunia
webdunia
webdunia

22 ವರ್ಷಗಳ ಹಿಂದೆ ಈ ದಿನ ಸಚಿನ್ ದಾಖಲಿಸಿದ್ದರು ಚೊಚ್ಚಲ ಏಕದಿನ ಶತಕ( ವಿಡಿಯೋ)

22 ವರ್ಷಗಳ ಹಿಂದೆ ಈ ದಿನ ಸಚಿನ್ ದಾಖಲಿಸಿದ್ದರು ಚೊಚ್ಚಲ ಏಕದಿನ ಶತಕ( ವಿಡಿಯೋ)
ನವದೆಹಲಿ , ಶುಕ್ರವಾರ, 9 ಸೆಪ್ಟಂಬರ್ 2016 (10:47 IST)
ಕ್ರಿಕೆಟ್ ದೇವರು ಸಚಿನ್ ಯಾರಿಗೆ ಗೊತ್ತಿಲ್ಲ ಹೇಳಿ. ಈ ದಿನ ಅವರ ಪಾಲಿಗೆ ಅತ್ಯಂತ ಮಹತ್ವದ ದಿನ. ಸರಿಯಾಗಿ 22 ವರ್ಷಗಳ ಹಿಂದೆ ಇದೇ ದಿನ ಅವರು ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕವನ್ನು ದಾಖಲಿಸಿದ್ದರು. 
ಸೀಮಿತ ಎಸತೆಗಳ ರೂಪದಲ್ಲಿ ತಮ್ಮ ಪ್ರಥಮ ಶತಕ ದಾಖಲಿಸಲು ಅವರು 78 ಪಂದ್ಯಗಳನ್ನು ತೆಗೆದುಕೊಂಡರು. ಆದರೆ ಆ ಬಳಿಕ ಅವರು ಹಿಂತಿರುಗಿ ನೋಡಲೇ ಇಲ್ಲ. 
 
ಈ ಮೊದಲ ಹೆಜ್ಜೆಯನ್ನವರು 49 ಶತಕದವರೆಗೆ ಕೊಂಡೊಯ್ದರು.

ಅಂದು ಸಚಿನ್ ಅವರು ದಾಖಲಿಸಿದ್ದ ಪ್ರಥಮ ಶತಕದ ವಿಡಿಯೋ ನೋಡಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಕ್ವಾರ್ಟರ್ ಫೈನಲ್‌ಗೆ ಅಜಯ್ ಜಯರಾಮ್