ಪ್ರಾಣಿ ಹಿಂಸೆ ಮಾಡ್ಬೇಡಿ ಎನ್ನುವ ರೋಹಿತ್ ಶರ್ಮಾ ಬೀಫ್ ತಿನ್ನೋದು ಯಾಕೆ?

Webdunia
ಸೋಮವಾರ, 4 ಜನವರಿ 2021 (09:31 IST)
ಮೆಲ್ಬೋರ್ನ್: ರೋಹಿತ್ ಶರ್ಮಾ ಮತ್ತು ಐವರು ಕ್ರಿಕೆಟಿಗರು ರೆಸ್ಟೋರೆಂಟ್ ನಲ್ಲಿ ಬೀಫ್ ಸೇವನೆ ಮಾಡಿದ್ದಾರೆಂಬ ಸುದ್ದಿ ಈಗ ಅವರಿಗೇ ಮುಳುವಾಗಿದೆ.


ಒಂದೆಡೆ ಕೊರೋನಾ ನಿಯಮ ಮುರಿದ ತಪ್ಪಿಗೆ ಐಸೋಲೇಟ್ ಆಗಬೇಕಾಗಿ ಬಂದಿದೆ. ಮತ್ತೊಂದೆಡೆ ಪ್ರಾಣಿ ಹಿಂಸೆ ಮಾಡಬೇಡಿ ಎನ್ನುವ ರೋಹಿತ್ ಶರ್ಮಾ ಬೀಫ್ ತಿಂದಿದ್ದು ಸರಿಯಾ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಇನ್ನು, ಕೆಲವರು ಹಿಂದೂ ಧರ್ಮೀಯನಾಗಿ ರೋಹಿತ್ ಹೀಗೆ ಮಾಡಿದ್ದು ಸರಿಯಲ್ಲ ಕಾಲೆಳೆದಿದ್ದಾರೆ. ಇನ್ನು, ಹಲವರು ಪಕ್ಕಾ ರೋಹಿತ್ ಶರ್ಮಾ ಅಭಿಮಾನಿಗಳು ಏನೇ ಆದರೂ ನಮ್ಮ ಬೆಂಬಲ ರೋಹಿತ್ ಗೆ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND VS ZIM: ಜಿಂಬಾಬ್ವೆ ವಿರುದ್ಧ ಗೆದ್ದು ಬೀಗಿ ಟಿ20 ಸೋಲಿನ ಸರಣಿಗೆ ಅಂತ್ಯ ಹಾಡಿದ ಭಾರತ

IND vs ZIM: ಭಾರತದ ಯುವ ಬೌಲರ್‌ಗಳಿಗೆ ತತ್ತರಿಸಿದ ಜಿಂಬಾಬ್ವೆ, ಗಳಿಸಿದ ರನ್ ಎಷ್ಟು ಗೊತ್ತಾ

IND vs ZIM: ಟೀಂ ಇಂಡಿಯಾಗೆ ಇಂದಿನಿಂದ ಜಿಂಬಾಬ್ವೆ ಟಿ20 ಸರಣಿ: ಲೈವ್ ಎಲ್ಲಿ ವೀಕ್ಷಿಸಬೇಕು ಇಲ್ಲಿದೆ ವಿವರ

Video: ಕೆಸರನ್ನು ಲೆಕ್ಕಿಸದೆ ಬರಿಗಾಲದಲ್ಲಿ ವೃಂದಾವನಕ್ಕೆ ಭೇಟಿ ನೀಡಿದ ವಿರಾಟ್‌- ಅನುಷ್ಕಾ ದಂಪತಿ

ಟೀಂ ಇಂಡಿಯಾ ಮುಂದಿನ ಸರಣಿಯ ವೇಳಾಪಟ್ಟಿ ಇಲ್ಲಿದೆ

ಮುಂದಿನ ಸುದ್ದಿ
Show comments