Select Your Language

Notifications

webdunia
webdunia
webdunia
Friday, 11 April 2025
webdunia

ರೋಹಿತ್ ಶರ್ಮಾ ಪತ್ನಿಯ ಕಣ್ಣೀರಿನ ಕತೆ ಹಿಂದಿನ ರಹಸ್ಯ

ರೋಹಿತ್ ಶರ್ಮಾ
ಮುಂಬೈ , ಭಾನುವಾರ, 7 ಜೂನ್ 2020 (09:22 IST)
ಮುಂಬೈ: ರೋಹಿತ್ ಶರ್ಮಾ ಏಕದಿನ ಪಂದ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ದ್ವಿಶತಕ ಬಾರಿಸಿದ ಏಕೈಕ ಕ್ರಿಕೆಟಿಗ. ಅವರು ಮೊದಲ ಬಾರಿಗೆ ದ್ವಿಶತಕ ಸಿಡಿಸಿದಾಗ ಅವರ ಪತ್ನಿ ರಿತಿಕಾ ಕಣ್ಣೀರು ಹಾಕಿದ್ದರು. ಇದಕ್ಕೆ ಕಾರಣವೇನೆಂದು ರೋಹಿತ್ ಮಯಾಂಕ್ ಅಗರ್ವಾಲ್ ಜತೆಗಿನ ಚ್ಯಾಟ್ ವೇಳೆ ಬಹಿರಂಗಪಡಿಸಿದ್ದಾರೆ.


ರಿತಿಕಾ ಆವತ್ತು ಕಣ್ಣೀರು ಮಿಡಿದಿದ್ದನ್ನು ನೋಡಿದ್ದ ರೋಹಿತ್ ಪೆವಿಲಿಯನ್ ಗೆ ಮರಳಿದ ಮೇಲೆ ಯಾಕೆ ಕಣ್ಣೀರು ಹಾಕಿದೆ ಎಂದು ಕೇಳಿದ್ದರಂತೆ. ಅದಕ್ಕೆ ರಿತಿಕಾ ರೋಹಿತ್ 196 ರನ್ ಗಳಿಸಿದ್ದಾಗ ಕೈಗೆ ಪೆಟ್ಟು ಮಾಡಿಕೊಂಡರು ಎಂದು ಅಂದುಕೊಂಡಿದ್ದರಂತೆ.

ಬಹುಶಃ ಅದೇ ಕಾರಣಕ್ಕೆ ಅವಳು ಭಾವುಕಳಾಗಿ ಅತ್ತಳು ಎಂದು ರೋಹಿತ್ ಹೇಳಿದ್ದಾರೆ. ರೋಹಿತ್ ಸದಾ ತಮ್ಮ ಪತ್ನಿ ತನಗೆ ಸ್ಪೂರ್ತಿ ಎನ್ನುತ್ತಿರುತ್ತಾರೆ. ಇದು ಅವರಿಬ್ಬರ ನಡುವಿನ ಬಾಂಧವ್ಯಕ್ಕೆ ಸಾಕ್ಷಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ದ್ರಾವಿಡ್ ಉಳಿದ ಭಾರತೀಯ ಕ್ರಿಕೆಟಿಗರಿಗಿಂತ ಒಂದು ಕೈ ಮೇಲು: ಪಾಕ್ ಕ್ರಿಕೆಟಿಗ