Select Your Language

Notifications

webdunia
webdunia
webdunia
webdunia

ನಾನು ಇದೇ ರೀತಿ ಆಡ್ತಿದ್ದರೆ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತವೇ ಆಧಿಪತ್ಯ ಸಾಧಿಸುತ್ತೆ ಎಂದ ರೋಹಿತ್ ಶರ್ಮಾ

ನಾನು ಇದೇ ರೀತಿ ಆಡ್ತಿದ್ದರೆ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತವೇ ಆಧಿಪತ್ಯ ಸಾಧಿಸುತ್ತೆ ಎಂದ ರೋಹಿತ್ ಶರ್ಮಾ
ನವದೆಹಲಿ , ಶುಕ್ರವಾರ, 1 ನವೆಂಬರ್ 2019 (09:06 IST)
ನವದೆಹಲಿ: ಟೆಸ್ಟ್ ಕ್ರಿಕೆಟ್‍ನಲ್ಲಿ ಆರಂಭಿಕರಾಗಿ ಎದುರಾಳಿಗಳಿಗೆ ಸಿಂಹ ಸ್ವಪ್ನರಾಗಿರುವ ರೋಹಿತ್ ಶರ್ಮಾ ತಮ್ಮ ಬ್ಯಾಟಿಂಗ್ ಬಗ್ಗೆ ಹೊಗಳಿಕೊಂಡಿದ್ದಾರೆ.


ನಾನು ಈಗ ಆಡುತ್ತಿರುವ ರೀತಿಯೇ ಆಟ ಮುಂದುವರಿಸಿದರೆ ಭಾರತವನ್ನು ಟೆಸ್ಟ್ ಕ್ರಿಕೆಟ್‍ನಲ್ಲಿ ಮೀರಿಸುವವರು ಯಾರೂ ಇರಲ್ಲ ಎಂದು ರೋಹಿತ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಭಾರತ ಮತ್ತು ಬಾಂಗ್ಲಾದೇಶ ನಡುವೆ ಮೊದಲ ಟಿ20 ಗೂ ಮುನ್ನ ಸಂದರ್ಶನವೊಂದರಲ್ಲಿ ಮಾತನಾಡಿದ ರೋಹಿತ್, ‘ಯಾವುದೂ ಸುಲಭವಾಗಿ ನಮ್ಮ ಕೈಗೆಟುಕಲ್ಲ. ಆರಂಭದಲ್ಲಿ ನಾನು ಬೌಲರ್ ಗಳಿಗೆ ತುಂಬಾ ಗೌರವ ಕೊಟ್ಟು ಬಾಲ್ ದಂಡಿಸುತ್ತಿದ್ದೆ. ಆದರೆ ಈಗ ನನ್ನ ನ್ಯಾಚುರಲ್ ಗೇಮ್ ಆಡುತ್ತಿದ್ದೇನೆ. ನಾನು ಈಗ ಆಡುತ್ತಿರುವ ರೀತಿ ಆಡುತ್ತಿದ್ದರೆ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ಅಧಿಪತಿಯಾಗುತ್ತದೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ಅಭಿಮಾನಿಗಳಿಂದ ದಿಲ್ ಖುಷ್ ಆದ ದಾದ ಸೌರವ್ ಗಂಗೂಲಿ