ಚೇತೇಶ್ವರ ಪೂಜಾರ ಫಾರ್ಮ್ ಕಂಡುಕೊಳ್ಳಲು ನೆರವಾಗಿದ್ದು ರೋಹಿತ್ ಶರ್ಮಾ

Webdunia
ಭಾನುವಾರ, 29 ಆಗಸ್ಟ್ 2021 (09:22 IST)
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ 91 ರನ್ ಗಳ ಅಮೂಲ್ಯ ಇನಿಂಗ್ಸ್ ಆಡಿ ಫಾರ್ಮ್ ಗೆ ಮರಳಿದ ಚೇತೇಶ್ವರ ಪೂಜಾರಗೆ ಕಷ್ಟದ ಸಮಯದಲ್ಲಿ ಜೊತೆಯಾಗಿ ನಿಂತಿದ್ದು ರೋಹಿತ್ ಶರ್ಮಾ ಎನ್ನಲಾಗಿದೆ.


ಪೂಜಾರ ಬಗ್ಗೆ ಮಾತನಾಡಿದ್ದ ರೋಹಿತ್, ನಾವು ತಂಡದೊಳಗೆ ಯಾರೂ ಅವರು ರನ್ ಗಳಿಸುತ್ತಿಲ್ಲ ಎಂದು ಆಡಿಕೊಳ್ಳುತ್ತಿರಲಿಲ್ಲ. ಹೊರಗಿನವರು ಆಡಿಕೊಳ‍್ಳುತ್ತಿದ್ದರು. ಪೂಜಾರ ಎಂತಹ ಅಮೂಲ್ಯ ಆಟಗಾರ ಎಂದು ನಮಗೆ ಗೊತ್ತಿತ್ತು ಎಂದಿದ್ದರು.

ಬಹಿರಂಗ ಹೇಳಿಕೆ ನೀಡಿ ಪೂಜಾರರನ್ನು ಹೊಗಳಿದ್ದು ಮಾತ್ರವಲ್ಲ, ರೋಹಿತ್ ಅವರಾಡಿದ ಅತ್ಯುತ್ತಮ ಇನಿಂಗ್ಸ್ ಗಳ ವಿಡಿಯೋಗಳಿರುವ ಪೆನ್ ಡ್ರೈವ್ ನೀಡಿ ವೀಕ್ಷಿಸಲು ಹೇಳಿದ್ದರಂತೆ. ಇದರಿಂದಲೇ ಪೂಜಾರ ಆತ್ಮವಿಶ್ವಾಸ ಹೆಚ್ಚಿತು ಎನ್ನಲಾಗಿದೆ. ಒಟ್ಟಾರೆ ಅವರು ಹೊಸ  ಅಪ್ರೋಚ್ ನೊಂದಿಗೆ ಆಡಿ ಗೆದ್ದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಪಲಾಶ್ ಜತೆಗಿನ ಮದುವೆ ರದ್ದು ಬಳಿಕ ಮೊದಲ ಬಾರಿ ಕಾಣಿಸಿಕೊಂಡ ಸ್ಮೃತಿ ಮಂಧಾನ

ವಿರಾಟ್ ಕೊಹ್ಲಿ ಒಂದು ವಿಜಯ್ ಹಜಾರೆ ಟ್ರೋಫಿ ಆಡಿದರೆ ಸಿಗುವ ಸಂಭಾವನೆ ಎಷ್ಟು ಗೊತ್ತಾ

ಶುಭಮನ್ ಗಿಲ್ ಗಾಗಿ ಸಂಜು ಸ್ಯಾಮ್ಸನ್ ಸೈಡ್ ಲೈನ್ ಮಾಡಿದ್ರಾ: ನೆಟ್ಟಿಗರ ತರಾಟೆ

ಬ್ರೇಕಪ್ ಆದ ಸ್ಮೃತಿ ಮಂಧಾನಗೆ ಇಂಥಾ ಕಾಮೆಂಟ್ ಮಾಡೋದಾ: ಇದೆಂಥಾ ಮನಸ್ಥಿತಿ

ಟೀಂ ಇಂಡಿಯಾ ಪರ ರೋಹಿತ್, ಕೊಹ್ಲಿ ಆಡುವ ಮುಂದಿನ ಪಂದ್ಯ ಯಾವುದು ನೋಡಿ

ಮುಂದಿನ ಸುದ್ದಿ
Show comments