ಮುಂದಿನ ಟೆಸ್ಟ್ ಗೂ ರೋಹಿತ್ ಶರ್ಮಾ ಡೌಟ್?!

Webdunia
ಗುರುವಾರ, 31 ಡಿಸೆಂಬರ್ 2020 (09:12 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಗೆ ಹಿಟ್ ಮ್ಯಾನ್ ರೋಹಿತ್ ಶರ್ಮಾ ಪುನರಾಗಮನವಾಗಬಹುದು ಎಂದು ಕಾದಿದ್ದ ಪ್ರೇಕ್ಷಕರಿಗೆ ಕಾದಿದೆಯಾ ನಿರಾಸೆ?


ದ್ವಿತೀಯ ಟೆಸ್ಟ್ ಪಂದ್ಯದ ಬಳಿಕ ಕೋಚ್ ರವಿಶಾಸ್ತ್ರಿ ಹೇಳಿಕೆ ನೋಡಿದರೆ ರೋಹಿತ್ ಮೂರನೇ ಟೆಸ್ಟ್ ಗೂ ಕಮ್ ಬ್ಯಾಕ್ ಮಾಡುವುದು ಅನುಮಾನ. ನಾಯಕ ಅಜಿಂಕ್ಯಾ ರೆಹಾನೆ ರೋಹಿತ್ ಕಮ್ ಬ್ಯಾಕ್ ಮಾಡುತ್ತಾರೆ ಎಂದಿದ್ದರು. ಆದರೆ ರವಿಶಾಸ್ತ್ರಿ ಮಾತ್ರ ರೋಹಿತ್ ದೈಹಿಕ ಸ್ಥಿತಿ ನೋಡಿಕೊಂಡು ಅವರ ಆಡಬೇಕೋ ಬೇಡವೋ ಎಂದು ತೀರ್ಮಾನವಾಗಲಿದೆ ಎಂದಿದ್ದಾರೆ. ಹೀಗಾಗಿ ಮೂರನೇ ಟೆಸ್ಟ್ ಗೆ ರೋಹಿತ್ ಕಮ್ ಬ್ಯಾಕ್ ಮಾಡುವುದು ಇನ್ನೂ ಪಕ್ಕಾ ಆಗಿಲ್ಲ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಇಂದೋರ್ ಗೆ ಬರುವಾಗ ವಾಟರ್ ಪ್ಯೂರಿಫೈರ್ ತಂದಿದ್ದೇಕೆ ಟೀಂ ಇಂಡಿಯಾ ಕ್ಯಾಪ್ಟನ್ ಶುಭಮನ್ ಗಿಲ್

ಕುಲದೀಪ್ ಯಾದವ್ ಜೊತೆಗೆ ಉಜ್ಜೈನಿ ಮಹಾಕಾಳನ ದರ್ಶನ ಪಡೆದ ವಿರಾಟ್ ಕೊಹ್ಲಿ Video

WPL 2026: ಆರ್ ಸಿಬಿ ವನಿತೆಯರು ಈಗ ನಂ1, ಇಂದು ಮತ್ತೊಂದು ಪಂದ್ಯ

WPL 2026: ಶ್ರೇಯಾಂಕ ಪಾಟೀಲ್‌ ಕೈಚಳಕ, ರಾಧಾ ಯಾದವ್‌ ಅಬ್ಬರ: ಆರ್‌ಸಿಬಿಗೆ ಹ್ಯಾಟ್ರಿಕ್‌ ಗೆಲುವಿನ ಸಂಭ್ರಮ

WPL 2026: ಆರ್ ಸಿಬಿ ಕೈ ಹಿಡಿದ ರಾಧಾ ಯಾದವ್, ರಿಚಾ ಘೋಷ್

ಮುಂದಿನ ಸುದ್ದಿ
Show comments