‘ನಾಟೌಟ್’ ರೋಹಿತ್ ಶರ್ಮಾಗೆ ಔಟ್ ನೀಡಿದ ಅಂಪಾಯರ್ ಗೆ ಚೆನ್ನಾಗಿಯೇ ಅವಮಾನ ಮಾಡಿದ ಭಾರತೀಯ ಅಭಿಮಾನಿಗಳು!

Webdunia
ಶನಿವಾರ, 29 ಜೂನ್ 2019 (10:01 IST)
ಲಂಡನ್: ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಪಂದ್ಯದಲ್ಲಿ ನಾಟೌಟ್ ಆಗಿದ್ದ ರೋಹಿತ್ ಶರ್ಮಾಗೆ ವಿವಾದಾತ್ಮಕವಾಗಿ ಔಟ್ ತೀರ್ಪು ನೀಡಿದ್ದ ಇಂಗ್ಲೆಂಡ್ ಮೂಲದ ಥರ್ಡ್ ಅಂಪಾಯರ್ ಮೈಕಲ್ ಗಫ್ ಗೆ ಭಾರತೀಯ ಅಭಿಮಾನಿಗಳು ಅವಮಾನ ಮಾಡಿದ್ದಾರೆ.


ಮೈಕಲ್ ಗೂಫ್ ಇಂಗ್ಲೆಂಡ್ ಸೆಮಿಫೈನಲ್ ಗೇರಲು ಬೇಕೆಂದೇ ಟೀಂ ಇಂಡಿಯಾವನ್ನು ಸೋಲಿಸಲು ಈ ರೀತಿ ವಿವಾದಾತ್ಮಕ ತೀರ್ಪು ನೀಡಿದ್ದಾರೆ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ.

ಅಷ್ಟೇ ಅಲ್ಲದೆ, ಭಾರತೀಯ ಅಭಿಮಾನಿಗಳು ವಿಕಿಪೀಡಿಯಾದಲ್ಲಿರುವ ಮೈಕಲ್ ಗೂಫ್ ಪೇಜ್ ನ್ನೇ ತಿದ್ದಿ ಬರೆದಿದ್ದು, ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ವಿವಾದಾತ್ಮಕ ಔಟ್ ನೀಡಿದರು. ಅವರು ಭಾರತ ವಿರೋಧಿ, ಅದರಲ್ಲೂ ರೋಹಿತ್ ಶರ್ಮಾಗೆ ಅನ್ಯಾಯ ಮಾಡಿದರು ಎಂದು ಸೇರಿಸಿದ್ದಾರೆ.  ಈ ಫೋಟೋವನ್ನು ಶೇರ್ ಮಾಡಿರುವ ಭಾರತೀಯ ಅಭಿಮಾನಿಗಳು ‘ಭಾರತೀಯ ಅಭಿಮಾನಿಗಳ ಭಾವನೆಯೊಂದಿಗೆ ಚೆಲ್ಲಾಟವಾಡಿದರೆ ಯಾವ ಗತಿ ಬರುತ್ತದೆ ನೋಡಿ’ ಎಂದು ಟಾಂಗ್ ನೀಡಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ವಿಕಿಪೀಡಿಯಾ ಈ ತಿದ್ದುಪಡಿಯನ್ನು ಸರಿಪಡಿಸಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಬೆಳಗಾವಿ ಅಧಿವೇಶನದಲ್ಲಿ ಈ ಒಂದು ವಿಚಾರ ಚರ್ಚೆಯಾಗಬೇಕು ಎಂದ ವಿಜಯೇಂದ್ರ

IND vs SA: ರನ್ ಗಾಗಿ ಪರದಾಡುತ್ತಿದ್ದ ಆಫ್ರಿಕಾ ಕಷ್ಟ ನಿವಾರಿಸಿದ ರನ್ ಮೆಷಿನ್ ಪ್ರಸಿದ್ಧ ಕೃಷ್ಣ

IND vs SA: ಕೊನೆಗೂ ಟಾಸ್ ಗೆದ್ದ ಟೀಂ ಇಂಡಿಯಾ, ಕೆಎಲ್ ರಾಹುಲ್ ಸೆಲೆಬ್ರೇಷನ್ ನೋಡಿ video

IND vs SA: ಟೀಂ ಇಂಡಿಯಾ ಇಂದು ಸರಣಿ ಗೆಲ್ಲಲು ಈ ಬದಲಾವಣೆ ಮಾಡಲೇಬೇಕು

ವಿರಾಟ್ ಕೊಹ್ಲಿಯಲ್ಲಿ ಆಗಿದೆ ಈ ಒಂದು ಬದಲಾವಣೆ

ಮುಂದಿನ ಸುದ್ದಿ
Show comments