Webdunia - Bharat's app for daily news and videos

Install App

ರಿಷಬ್ ಪಂತ್ ಗರ್ಲ್ ಫ್ರೆಂಡ್ ಎಂದುಕೊಂಡಿದ್ದ ನಟಿಗೆ ಕ್ರಿಕೆಟರಿಗರನ್ನೇ ಪರಿಚಯವಿಲ್ವಂತೆ!

Webdunia
ಶುಕ್ರವಾರ, 2 ಏಪ್ರಿಲ್ 2021 (09:48 IST)
ಮುಂಬೈ: ಟೀಂ ಇಂಡಿಯಾ ಯಂಗ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಗರ್ಲ್ ಫ್ರೆಂಡ್ ಎನ್ನಲಾಗಿರುವ ನಟಿ ಊರ್ವರಿ ರೌಟೇಲಾಗೆ ಕ್ರಿಕೆಟಿಗರೆಂದರೆ ಯಾರೆಂದೇ ಗೊತ್ತಿಲ್ವಂತೆ! ಹಾಗಂತ ಸೋಷಿಯಲ್ ಮೀಡಿಯಾ ಪ್ರಶ್ನೋತ್ತರಾವಳಿಯಲ್ಲಿ ನಟಿ ಉತ್ತರಿಸಿದ್ದಾರೆ.


ಅಭಿಮಾನಿಯೊಬ್ಬರು ‘ಫೇವರಿಟ್ ಇಂಡಿಯನ್ ಕ್ರಿಕೆಟಿಗ ಯಾರು?’ ಎಂದು ಕೇಳಿದ್ದಕ್ಕೆ ಊರ್ವಶಿ ‘ನಾನು ಕ್ರಿಕೆಟ್ ನೋಡಲ್ಲ. ಹಾಗಾಗಿ ಯಾವ ಕ್ರಿಕೆಟಿಗರನ್ನೂ ಗೊತ್ತಿಲ್ಲ. ನನಗೆ ಸಚಿನ್ ಸರ್, ವಿರಾಟ್ ಸರ್ ಎಂದರೆ ತುಂಬಾ ಗೌರವವಿದೆ’ ಎಂದು ಉತ್ತರಿಸಿದ್ದಾರೆ.

ಕಳೆದೊಂದು ವರ್ಷದಿಂದ ರಿಷಬ್ ಜೊತೆಗೆ ಊರ್ವಶಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಈಗ ನೋಡಿದ್ರೆ ನಟಿ ಈ ಮಟ್ಟಿಗೆ ಉಲ್ಟಾ ಹೊಡೆದಿರುವುದು ನೋಡಿದರೆ ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ!

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಗ್ಯಾರಂಟಿ

ಹಲವು ಮಹಿಳೆಯರೊಂದಿಗೆ ಆಫೇರ್‌, ಆರ್‌ಸಿಬಿ ಆಟಗಾರನ ವಿರುದ್ಧ ಮಹಿಳೆ ದೂರು

ರಿಷಭ್ ಪಂತ್ ಸೋಮರ್ ಸಾಲ್ಟ್ ಸೆಲೆಬ್ರೇಷನ್ ಅಪಾಯಕಾರಿಯಾ: ವೈದ್ಯರ ಶಾಕಿಂಗ್ ಪ್ರತಿಕ್ರಿಯೆ

ಏಷ್ಯನ್ ಕಪ್‌ 2025, ಪಹಲ್ಗಾಮ್ ದಾಳಿ ಬಳಿಕ ಭಾರತ, ಪಾಕಿಸ್ತಾನ ಮುಖಾಮುಖಿ ಸಾಧ್ಯತೆ

ಗಿಲ್ ನಾಯಕತ್ವಕ್ಕೆ ಫುಲ್ ಮಾರ್ಕ್ಸ್‌ ನೀಡಿದ ಕನ್ನಡಿಗ ಪ್ರಸಿದ್ಧ್‌ ಕೃಷ್ಣ

ಮುಂದಿನ ಸುದ್ದಿ
Show comments