Select Your Language

Notifications

webdunia
webdunia
webdunia
webdunia

ನಿಷೇಧ ಶಿಕ್ಷೆಗೆ ರವೀಂದ್ರ ಜಡೇಜಾ ಕಾವ್ಯಾತ್ಮಕ ಪ್ರತಿಕ್ರಿಯೆ

ನಿಷೇಧ ಶಿಕ್ಷೆಗೆ ರವೀಂದ್ರ ಜಡೇಜಾ ಕಾವ್ಯಾತ್ಮಕ ಪ್ರತಿಕ್ರಿಯೆ
Colombo , ಮಂಗಳವಾರ, 8 ಆಗಸ್ಟ್ 2017 (11:54 IST)
ಕೊಲೊಂಬೊ: ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ತಮಗೆ ಐಸಿಸಿ ವಿಧಿಸಿರುವ ಒಂದು ಟೆಸ್ಟ್ ಪಂದ್ಯದ ನಿಷೇಧ ಶಿಕ್ಷೆಗೆ ಕಾವ್ಯಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

 
ಮೈದಾನದಲ್ಲಿ ಅಶಿಸ್ತಿನ ವರ್ತನೆಗೆ ಜಡೇಜಾಗೆ ಮ್ಯಾಚ್ ರೆಫರಿ ಒಂದು ಪಂದ್ಯ ನಿಷೇಧ ಶಿಕ್ಷೆ ವಿಧಿಸಿರುವುದಕ್ಕೆ ಜಡೇಜಾ ತಮ್ಮ ಟ್ವಿಟರ್ ನಲ್ಲಿ ಶಾರುಖ್ ಖಾನ್ ರ ಸಿನಿಮಾವೊಂದರ ಡೈಲಾಗ್ ಒಂದನ್ನು ಉಲ್ಲೇಖಿಸಿದ್ದಾರೆ.

‘ನಾನು ಒಳ್ಳೆಯವನಾಗಲು ಬಯಸಿದಾಗ ಇಡೀ ಜಗತ್ತೇ ಕುಖ್ಯಾತಿಯಾಗಲು ಬಯಸಿತು’ ಎಂದು ಜಡೇಜಾ ವಿಡಂಬನಾತ್ಮಕವಾಗಿ ಬರೆದುಕೊಂಡಿದ್ದಾರೆ. ಇನ್ನೊಂದೆಡೆ ಜಡೇಜಾಗೆ ನೀಡಿದ ಶಿಕ್ಷೆ ಬಗ್ಗೆ ಪ್ರತಿಕ್ರಿಯಿಸಿರುವ ಸುನಿಲ್ ಗವಾಸ್ಕರ್, ಮ್ಯಾಚ್ ರೆಫರಿಗಳು ಕೊಂಚ ಅತಿಯಾಗಿ ಪ್ರತಿಕ್ರಿಯಿಸಿದರು ಎಂದಿದ್ದಾರೆ.

ಇದನ್ನೂ ಓದಿ.. ನಿಮ್ಮದು ಆಯ್ಲೀ ಚರ್ಮವಾ? ಹಾಗಿದ್ದರೆ  ಇದನ್ನು ಸೇವಿಸಬೇಡಿ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನದ ವಿರಾಟ್ ಕೊಹ್ಲಿ ಎಂದಿದ್ದಕ್ಕೆ ಪಾಕ್ ಬ್ಯಾಟ್ಸ್ ಮನ್ ಉತ್ತರ ಹೇಗಿತ್ತು?