Select Your Language

Notifications

webdunia
webdunia
webdunia
webdunia

ಹಾರ್ದಿಕ್ ಪಾಂಡ್ಯ ಜತೆಗೆ ಲವ್ ಬಗ್ಗೆ ಪರಿಣಿತಿ ಚೋಪ್ರಾ ಹೇಳಿದ್ದು ಹೀಗೆ!

ಹಾರ್ದಿಕ್ ಪಾಂಡ್ಯ ಜತೆಗೆ ಲವ್ ಬಗ್ಗೆ ಪರಿಣಿತಿ ಚೋಪ್ರಾ ಹೇಳಿದ್ದು ಹೀಗೆ!
ಮುಂಬೈ , ಮಂಗಳವಾರ, 5 ಸೆಪ್ಟಂಬರ್ 2017 (08:19 IST)
ಮುಂಬೈ: ಕ್ರಿಕೆಟಿಗರಿಗೂ ಬಾಲಿವುಡ್ ಗೂ ಬಿಡಲಾರದ ನಂಟಿದೆ. ಮೊಹಮ್ಮದ್ ಅಜರುದ್ದೀನ್ ರಿಂದ ಹಿಡಿದು, ನಾಯಕ ಕೊಹ್ಲಿವರೆಗೆ ಹೆಚ್ಚಿನ ಕ್ರಿಕೆಟಿಗರ ಹೆಸರು ಬಾಲಿವುಡ್ ನಟಿಯರ ಜತೆ ಕೇಳಿಬಂದಿತ್ತು.

 
ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹೆಸರೂ ಈ ಪಟ್ಟಿಯಲ್ಲಿ ಓಡಾಡುತ್ತಿತ್ತು. ನಟಿ ಪರಿಣಿತಿ ಚೋಪ್ರಾ ಮಾಡಿದ ಒಂದು ಟ್ವೀಟ್ ನಿಂದಾಗಿ ಮತ್ತು ಅದಕ್ಕೆ ಪಾಂಡ್ಯ ಉತ್ತರಿಸಿದ ರೀತಿಯಿಂದ ಇಬ್ಬರೂ ಲವ್ ಮಾಡುತ್ತಿದ್ದಾರೆ ಎಂದು ಭಾರೀ ಸುದ್ದಿಯಾಗಿತ್ತು.

ಆದರೆ ಅದಕ್ಕೆಲ್ಲಾ ಪರಿಣಿತಿ ಒಂದು ಫುಲ್ ಸ್ಟಾಪ್ ಹಾಕಿದ್ದಾರೆ. ಅಸಲಿಗೆ ನಾನು ಹೇಳಿದ ಪರ್ಫೆಕ್ಟ್ ಪಾರ್ಟನರ್ ಕ್ಸಿಯೋಮಿ ಫೋನ್ ಎಂದು ಟ್ವಿಟರ್ ನಲ್ಲಿ ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಇವರಿಬ್ಬರ ನಡುವೆ ಏನೋ ಇದೆ ಎಂದು ಕತೆ ಕಟ್ಟಲು ಹೊರಟಿದ್ದ ಗಾಸಿಪ್ ಪ್ರಿಯರಿಗೆ ನಿರಾಶೆಯಾಗಿದೆ.

ಇದನ್ನೂ ಓದಿ.. ‘ಚಮ್ಮಕ್ ಚಲೋ’ ಎಂದು ಮಹಿಳೆಯನ್ನು ಚುಡಾಯಿಸಿದ್ದಕ್ಕೆ ಈತನಿಗೆ ಸಿಕ್ಕ ಶಿಕ್ಷೆಯೇನು ಗೊತ್ತಾ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರು ಅರಮನೆ ಕಂಡು ಬೆರಗಾದ ಮಾಜಿ ಕ್ರಿಕೆಟಿಗ ಬ್ರೆಟ್ ಲೀ