Daily Horoscope

Select Your Language

Notifications

webdunia
webdunia
webdunia
webdunia

ವಿಡಿಯೋ ಕಾಲ್ ಮಾಡುತ್ತಾ ಹಸ್ತಮೈಥುನ ಮಾಡಿದ ಪಾಕ್ ಕ್ರಿಕೆಟಿಗ!

ಶಾಹಿನ್ ಅಫ್ರಿದಿ
ಇಸ್ಲಾಮಾಬಾದ್: ಪಾಕಿಸ್ತಾನದ ಪ್ರತಿಭಾವಂತ ಕ್ರಿಕೆಟಿಗ ಶಾಹಿನ್ ಅಫ್ರಿದಿ ವಿಡಿಯೋ ಕಾಲ್ ನಲ್ಲಿ ಯುವತಿ ಮುಂದೆ ಹಸ್ತಮೈಥುನ ಮಾಡಿದ ಆರೋಪಕ್ಕೊಳಗಾಗಿದ್ದಾರೆ.


ಟಿಕ್ ಟಾಕ್ ಮಾಡೆಲ್ ಹರೀಮ್ ಷಾ, ಅಫ್ರಿದಿ ತಮ್ಮ ಜತೆಗೆ ವಿಡಿಯೋ ಕಾಲ್ ನಡೆಸುವಾಗ ಖಾಸಗಿ ಅಂಗಾಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಅಷ್ಟೇ ಅಲ್ಲ, ಶಾಹಿನ್ ಅಫ್ರಿದಿ ತಮ್ಮ ಜತೆ ಅಸಭ್ಯವಾಗಿ ವರ್ತಿಸಿದ್ದರ ವಿಡಿಯೋವನ್ನೂ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಈ ವಿಚಾರ ವೈರಲ್ ಆಗುತ್ತಿದ್ದಂತೇ ಪ್ರತಿಕ್ರಿಯಿಸಿರುವ ಹರೀಮ್ ಇದು ನನ್ನ ಖಾತೆಯಲ್ಲ ಎಂದಿದ್ದಾರೆ. ಇದೆಲ್ಲಾ ನಕಲಿ ಖಾತೆದಾರರ ಕೆಲಸ ಎಂದಿದ್ದಾರೆ. ಅದೇನೇ ಇದ್ದರೂ ಶಾಹಿನ್ ಹೆಸರು ಬಹಿರಂಗವಾಗಿ ಕ್ರಿಕೆಟಿಗ ಮುಜುಗರಕ್ಕೀಡಾಗಿರುವುದಂತೂ ನಿಜ.

Share this Story:

Follow Webdunia kannada

ಮುಂದಿನ ಸುದ್ದಿ

ಕಿಂಗ್ ಕೊಹ್ಲಿ 31 ನೇ ಬರ್ತ್ ಡೇಗೆ ಕ್ರಿಕೆಟ್ ಲೋಕದ ಶುಭಾಷಯ