Webdunia - Bharat's app for daily news and videos

Install App

ಐಪಿಎಲ್ 2022: ನಿತೀಶ್ ರಾಣಾ ಸಿಕ್ಸರ್ ಗೆ ಫ್ರಿಡ್ಜ್ ಪುಡಿ ಪುಡಿ!

Webdunia
ಶನಿವಾರ, 16 ಏಪ್ರಿಲ್ 2022 (06:47 IST)
ಮುಂಬೈ: ಐಪಿಎಲ್ 2022 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಬ್ಯಾಟಿಗ ನಿತೀಶ್ ರಾಣಾ ಸಿಕ್ಸರ್ ಗೆ ಫ್ರಿಡ್ಜ್ ಪುಡಿ ಪುಡಿಯಾಗಿದೆ.

ಈ ಪಂದ್ಯದಲ್ಲಿ ಬಿರುಸಿನ ಅರ್ಧಶತಕ ಸಿಡಿಸಿದ ನಿತೀಶ್ ರಾಣಾ ಹೈದರಾಬಾದ್ ಬೌಲರ್ ಗಳ ಜೊತೆ ಫ್ರಿಡ್ಜ್ ನ್ನೂ ಪುಡಿಗಟ್ಟಿದರು!

13 ನೇ ಓವರ್ ನಲ್ಲಿ ನಿತೀಶ್ ಹೊಡೆದ ಸಿಕ್ಸರ್ ಗೆ ಹೈದರಾಬಾದ್ ಡಗ್ ಔಟ್ ನಲ್ಲಿದ್ದ ಫ್ರಿಡ್ಜ್ ಮುರಿದಿದೆ. ಇದಕ್ಕೆ ಅಭಿಮಾನಿಗಳು ತಮಾಷೆಯ ಕಾಮೆಂಟ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SL: ಟೀಂ ಇಂಡಿಯಾಗೆ ಲಂಕಾ ಎದುರು ಭರ್ಜರಿ ಜಯ: ಕನ್ನಡಿಗೆ ಸಿಕ್ತು ಬಂಪರ್

IND vs SL:ಥ್ಯಾಂಕ್ಸ್ ಮಗಾ… ಬಚಾವ್ ಮಾಡಿದ ಗೆಳೆಯ ದೇವದತ್ ಪಡಿಕ್ಕಲ್ ಗೆ ಮೈದಾನದಲ್ಲೇ ತಬ್ಬಿ ಕಿಸ್ ಕೊಟ್ಟ ಕೆಎಲ್ ರಾಹುಲ್ Video

IND vs SL: ಕ್ಯಾಪ್ಟನ್ ಅಂದ್ರೆ ಹೀಗಿರಬೇಕು… ಶುಭಮನ್ ಗಿಲ್ ಪಡೆದ ಈ ಅದ್ಭುತ ಕ್ಯಾಚ್ ನೋಡಿ ಕಣ್ತುಂಬಿಕೊಳ್ಳಬೇಕು

ಭಾರತ ತಂಡದ 600ನೇ ಚಾರಿತ್ರಿಕ ಪಂದ್ಯಕ್ಕೆ ವರುಣನ ಅವಕೃಪೆ: ಉತ್ತಮ ಸ್ಥಿತಿಯಲ್ಲಿ ಟೀಂ ಇಂಡಿಯಾ

ಲಂಕಾ ವಿರುದ್ಧದ ಟೆಸ್ಟ್‌ಗೂ ಮುನ್ನಾ ಶ್ರೀಲಂಕಾದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಟೀಂ ಇಂಡಿಯಾ, Video

ಮುಂದಿನ ಸುದ್ದಿ
Show comments