Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಮದುಮಗ ಜಸ್ಪ್ರೀತ್ ಬುಮ್ರಾ ಈಗ ಕ್ವಾರಂಟೈನ್ ಗೆ

webdunia
ಬುಧವಾರ, 31 ಮಾರ್ಚ್ 2021 (09:35 IST)
ಮುಂಬೈ: ಮದುವೆಯಾಗಿ ಎರಡು ವಾರ ಕಳೆಯುವಷ್ಟರಲ್ಲಿ ಜಸ್ಪ್ರೀತ್ ಬುಮ್ರಾ ಈಗ ಕ್ವಾರಂಟೈನ್ ಗೆ ಮರಳಿದ್ದಾರೆ. ಐಪಿಎಲ್ ಗಾಗಿ ಬುಮ್ರಾ ಕ್ವಾರಂಟೈನ್ ಅವಧಿ ಪೂರೈಸಲಿದ್ದಾರೆ.


ಸಂಜನಾ ಗಣೇಶ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬುಮ್ರಾ ಇಂಗ್ಲೆಂಡ್ ವಿರುದ್ಧ ಸೀಮಿತ ಓವರ್ ಗಳ ಸರಣಿಯಲ್ಲಿ ಪಾಲ್ಗೊಂಡಿರಲಿಲ್ಲ. ಇದೀಗ ಏಪ್ರಿಲ್ 9 ರಿಂದ ಆರಂಭವಾಗಲಿರುವ ಐಪಿಎಲ್ ನಲ್ಲಿ ಭಾಗಿಯಾಗಲು ಮುಂಬೈ ಇಂಡಿಯನ್ಸ್ ತಂಡವನ್ನು ಕೂಡಿಕೊಂಡಿದ್ದಾರೆ.

ಸದ್ಯಕ್ಕೆ ನಿಯಮದಂತೆ ಕ್ವಾರಂಟೈನ್ ಅವಧಿಯಲ್ಲಿ ಕಳೆಯಲಿರುವ ಬುಮ್ರಾ ಬಳಿಕ ಅಭ್ಯಾಸಕ್ಕೆ ಮರಳಲಿದ್ದಾರೆ. ಇದೀಗ ತಮ್ಮ ಹೋಟೆಲ್ ಕೊಠಡಿಯಲ್ಲೇ ವ್ಯಾಯಾಮ ಮಾಡುತ್ತಿರುವ ವಿಡಿಯೋ ಪ್ರಕಟಿಸಿರುವ ಬುಮ್ರಾ ಮತ್ತೆ ಕ್ರಿಕೆಟ್ ಮರಳುತ್ತಿರುವ ಸುದ್ದಿ ನೀಡಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಕಿಂಗ್ಸ್ ಪಂಜಾಬ್ ಜೆರ್ಸಿ ನೋಡಿ ಆರ್ ಸಿಬಿ ಫ್ಯಾನ್ಸ್ ಟ್ರೋಲ್ ಮಾಡಿದ್ದೇಕೆ?