Select Your Language

Notifications

webdunia
webdunia
webdunia
webdunia

ಎಂಎಸ್ ಧೋನಿಯ ಈ ಖಾಸಗಿ ವಿಡಿಯೋ ಈಗ ವೈರಲ್!

ಎಂಎಸ್ ಧೋನಿಯ ಈ ಖಾಸಗಿ ವಿಡಿಯೋ ಈಗ ವೈರಲ್!
Ranchi , ಬುಧವಾರ, 15 ಫೆಬ್ರವರಿ 2017 (10:27 IST)
ರಾಂಚಿ: ಬಿಡುವಿನ ವೇಳೆ ಸಿಕ್ಕರೆ ಧೋನಿ ಏನು ಮಾಡುತ್ತಾರೆ? ಸಂಶಯವೇ ಬೇಡ. ತಮ್ಮ ಮುದ್ದಿನ ಮಡದಿ, ಮಗಳ ಜತೆ ಆರಾಮವಾಗಿ ಕಾಲ ಕಳೆಯುತ್ತಾರೆ. ಇದೀಗ ಧೋನಿಯ ಖಾಸಗಿ ವಿಡಿಯೋ ಒಂದು ಇಂಟರ್ ನೆಟ್ ನಲ್ಲಿ ವೈರಲ್ ಆಗಿದೆ.

 
ಧೋನಿ ಸಾಮಾನ್ಯವಾಗಿ ತಮ್ಮ ಖಾಸಗಿ ಜೀವನವನ್ನು ಬಹಿರಂಗಪಡಿಸುತ್ತಿರಲಿಲ್ಲ. ಆದರೆ ಮಗಳು ಜೀವಾ ಹುಟ್ಟಿದ ಮೇಲೆ ಆಗಾಗ ಆಕೆಯ ಫೋಟೋ, ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ. ಇದೀಗ ಅಂತಹದ್ದೇ ಒಂದು ವಿಡಿಯೋ ಅಪ್ ಲೋಡ್ ಮಾಡಿದ್ದಾರೆ.

ಇದರಲ್ಲಿ ಜೀವಾ ಹುಲ್ಲು ಹಾಸಿನ ಮೇಲೆ ತೆವಳುತ್ತಿದ್ದರೆ, ಧೋನಿ ಕೂಡಾ ಆಕೆಯ ಹಿಂದೇ ಆಕೆಯಂತೇ ತೆವಳುವ ವಿಡಿಯೋವನ್ನು ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಫನ್ನಿಯಾಗಿರುವ ಈ ವಿಡಿಯೋ ಭಾರೀ ಹಿಟ್ ಆಗಿದೆ. ಈ ವಿಡಿಯೋ ನೋಡಬೇಕಾದರೆ ಇಲ್ಲಿ ಕ್ಲಿಕ್ ಮಾಡಿ. https://www.instagram.com/p/BQf1PE9h9Jj/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತಕ್ಕೆ ಬಂದಿಳಿದ ಆಸ್ಟ್ರೇಲಿಯಾ ಕ್ರಿಕೆಟಿಗರ ಲಗೇಜ್ ನೋಡಿ ಬೆಚ್ಚಿ ಬಿದ್ದ ಅಧಿಕಾರಿಗಳು!