Select Your Language

Notifications

webdunia
webdunia
webdunia
webdunia

ತಂದೆಗಾಗಿ ಈ ಕೆಲಸ ಮಾಡಲು ಹೊರಟಿದ್ದಾರೆ ಕ್ರಿಕೆಟಿಗ ಮೊಹಮ್ಮದ್ ಸಿರಾಜ್

ತಂದೆಗಾಗಿ ಈ ಕೆಲಸ ಮಾಡಲು ಹೊರಟಿದ್ದಾರೆ ಕ್ರಿಕೆಟಿಗ ಮೊಹಮ್ಮದ್ ಸಿರಾಜ್
ಸಿಡ್ನಿ , ಮಂಗಳವಾರ, 24 ನವೆಂಬರ್ 2020 (09:17 IST)
ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವಾಗ ತಂದೆಯ ನಿಧನದ ಸುದ್ದಿ ಕೇಳಿಯೂ ಕರ್ತವ್ಯದಲ್ಲಿ ಮುಂದುವರಿಸಲು ನಿರ್ಧರಿಸಿದ ಯುವ ವೇಗಿ ಮೊಹಮ್ಮದ್ ಸಿರಾಜ್ ಈಗ ತಂದೆಗಾಗಿ ಈ ಕೆಲಸ ಮಾಡಲು ಹೊರಟಿದ್ದಾರೆ.

 

ಬಿಸಿಸಿಐ ಟಿವಿಗೆ ನೀಡಿದ ಸಂದರ್ಶನದಲ್ಲಿ ಸಿರಾಜ್ ನನ್ನ ತಂದೆ ನಾನು ದೇಶಕ್ಕಾಗಿ ಕ್ರಿಕೆಟ್ ಆಡಬೇಕೆಂದು ಕನಸು ಹೊಂದಿದ್ದರು. ಅದಕ್ಕಾಗಿ ಕಷ್ಟಪಟ್ಟು ತಾವು ಆಟೋ ಓಡಿಸಿ ನನ್ನನ್ನು ಮುಂದೆ ತಂದಿದ್ದರು. ಈಗ ಅವರ ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾಗೆ ಟೆಸ್ಟ್ ಸರಣಿ ಗೆಲ್ಲಲು ಸಹಾಯ ಮಾಡಿ ಅವರಿಗೆ ಸರಿಯಾದ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದು ಸಿರಾಜ್ ಹೇಳಿಕೊಂಡಿದ್ದಾರೆ. ತಂದೆಗಾಗಿಯಾದರೂ ಟೆಸ್ಟ್ ಸರಣಿ ಗೆಲ್ಲಲು ಅವರು ಪಣತೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊಹ್ಲಿ ಜತೆ ಕಳೆದ ಪ್ರತಿ ಕ್ಷಣವನ್ನೂ ಎಂಜಾಯ್ ಮಾಡಿದೆ: ದೇವದತ್ತ್ ಪಡಿಕ್ಕಲ್