Select Your Language

Notifications

webdunia
webdunia
webdunia
webdunia

ವಿಂಡೀಸ್ ನ ಈ ದಿಗ್ಗಜ ಕ್ರಿಕೆಟಿಗನಿಗೂ ಕೆಎಲ್ ರಾಹುಲ್ ಎಂದರೆ ಅಚ್ಚು ಮೆಚ್ಚು

ವಿಂಡೀಸ್ ನ ಈ ದಿಗ್ಗಜ ಕ್ರಿಕೆಟಿಗನಿಗೂ ಕೆಎಲ್ ರಾಹುಲ್ ಎಂದರೆ ಅಚ್ಚು ಮೆಚ್ಚು
ಮುಂಬೈ , ಬುಧವಾರ, 11 ಮಾರ್ಚ್ 2020 (09:26 IST)
ಮುಂಬೈ: ಕನ್ನಡಿಗ ಕೆಎಲ್ ರಾಹುಲ್ ಇತ್ತೀಚೆಗೆ ಬ್ಯಾಟಿಂಗ್ ಮತ್ತು ಕೀಪಿಂಗ್ ನಲ್ಲಿ ಅತ್ಯುತ್ತಮ ಪ್ರದರ್ಶನ ಕಾಯ್ದುಕೊಳ್ಳುವುದರೊಂದಿಗೆ ಕೊಹ್ಲಿ ನಂತರದ ಸ್ಥಾನ ತುಂಬುತ್ತಾರೆ ಎಂದೇ ಎಲ್ಲರೂ ಮಾತನಾಡುತ್ತಿದ್ದಾರೆ.


ಇದೀಗ ವೆಸ್ಟ್ ಇಂಡೀಸ್ ದೈತ್ಯ ಬ್ರಿಯಾನ್ ಲಾರಾ ತಮಗೆ ಕೊಹ್ಲಿ, ರೋಹಿತ್ ಗಿಂತ ರಾಹುಲ್ ಎಂದರೆ ಅಚ್ಚು ಮೆಚ್ಚು ಎಂದು ಕೊಂಡಾಡಿದ್ದಾರೆ. ಜಾಗತಿಕ ಕ್ರಿಕೆಟ್ ನಲ್ಲಿ ನಿಮ್ಮ ಫೇವರಿಟ್ ಕ್ರಿಕೆಟಿಗ ಯಾರು ಎಂಬ ಪ್ರಶ್ನೆಗೆ ಕೊಹ್ಲಿ, ರೋಹಿತ್, ಸ್ಟೀವ್ ಸ್ಮಿತ್ ಹೆಸರುಗಳನ್ನು ಬಿಟ್ಟು ರಾಹುಲ್ ನನ್ನ ಫೇವರಿಟ್ ಎಂದಿದ್ದಾರೆ.

 
ರೋಡ್ ಸೇಫ್ಟೀ ಕ್ರಿಕೆಟ್ ಟೂರ್ನಮೆಂಟ್ ಗಾಗಿ ಭಾರತಕ್ಕೆ ಬಂದಿರುವ ಲಾರಾ ಸಂದರ್ಶನವೊಂದರಲ್ಲಿ ತಮ್ಮ ಫೇವರಿಟ್ ಕ್ರಿಕೆಟಿಗ ರಾಹುಲ್ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೋಡ್ ಸೇಫ್ಟೀ ವರ್ಲ್ಡ್ ಸೀರೀಸ್: ಇರ್ಫಾನ್ ಪಠಾಣ್ ಭರ್ಜರಿ ಬ್ಯಾಟಿಂಗ್ ನಿಂದ ಗೆದ್ದ ಭಾರತ