Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ವಿಶ್ವಕಪ್ 2019: ಮೇಡನ್ ಓವರ್ ಗಳ ಮೂಲಕವೇ ದಾಖಲೆ ಮಾಡಿದ ಜಸ್ಪ್ರೀತ್ ಬುಮ್ರಾ

webdunia
ಬುಧವಾರ, 10 ಜುಲೈ 2019 (08:51 IST)
ಲಂಡನ್: 2019 ರ ವಿಶ್ವಕಪ್ ಕೂಟದಲ್ಲಿ ಅತೀ ಹೆಚ್ಚು ಮೇಡನ್ ಓವರ್ ಎಸೆದ ದಾಖಲೆ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಪಾಲಾಗಿದೆ.


ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಬುಮ್ರಾ ಆರಂಭದಲ್ಲಿಯೇ ಮೇಡನ್ ಓವರ್ ಎಸೆದು ಈ ವಿಶ್ವಕಪ್ ಕೂಟದಲ್ಲಿ ಒಟ್ಟು 9 ಮೇಡನ್ ಓವರ್ ಎಸೆದ ದಾಖಲೆ ಮಾಡಿದರು. ಇದು ಈ ವಿಶ್ವಕಪ್ ಕೂಟದಲ್ಲಿ ಒಬ್ಬ ಬೌಲರ್ ಎಸೆದ ಗರಿಷ್ಠ ಮೇಡನ್ ಓವರ್ ಆಗಿದೆ.

ಇಂಗ್ಲೆಂಡ್ ನ ಜೋಫ್ರಾ ಆರ್ಚರ್ 8 ಮೇಡನ್ ಓವರ್ ಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಉಳಿದ ಭಾರತೀಯ ಬೌಲರ್ ಗಳೆಲ್ಲಾ ಸೇರಿದರೂ ಬುಮ್ರಾ ಒಬ್ಬರೇ ಮಾಡಿದಷ್ಟು ಮೇಡನ್ ಓವರ್ ಮಾಡಿಲ್ಲ ಎಂಬುದು ವಿಶೇಷ!

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ 2019: ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಪಾರ್ಟ್ 2 ಇಂದು