Select Your Language

Notifications

webdunia
webdunia
webdunia
webdunia

ಐಪಿಎಲ್ ಆಟಗಾರರಿಗೆ ಉಳಕೊಳ್ಳಲು ರೆಸಾರ್ಟ್, ಫೈವ್ ಸ್ಟಾರ್ ಹೋಟೆಲ್

ಐಪಿಎಲ್ ಆಟಗಾರರಿಗೆ ಉಳಕೊಳ್ಳಲು ರೆಸಾರ್ಟ್, ಫೈವ್ ಸ್ಟಾರ್ ಹೋಟೆಲ್
ನವದೆಹಲಿ , ಬುಧವಾರ, 5 ಆಗಸ್ಟ್ 2020 (11:12 IST)
ನವದೆಹಲಿ: ಯುಎಇನಲ್ಲಿ ಐಪಿಎಲ್ ಆಡಲು ತೆರಳಲಿರುವ ಕ್ರಿಕೆಟಿಗರಿಗೆ ಫ್ರಾಂಚೈಸಿಗಳು ಉಳಕೊಳ್ಳಲು ಸುರಕ್ಷಿತ ತಾಣಗಳನ್ನು ಆಯ್ಕೆ ಮಾಡಿಕೊಂಡಿವೆ.


ಯುಎಇನಲ್ಲಿ ಆಟಗಾರರಿಗೆ ಕ್ವಾರಂಟೈನ್ ಆಗಿರಲು ಮತ್ತು ಐಪಿಎಲ್ ಪಂದ್ಯಾವಳಿ ವೇಳೆ ಉಳಕೊಳ್ಳಲು ಸುರಕ್ಷಿತ ರೆಸಾರ್ಟ್ ಗಳು, ಫೈವ್ ಸ್ಟಾರ್ ಹೋಟೆಲ್ ಗಳನ್ನು ಬುಕ್ ಮಾಡಲಿವೆ.

ವಿದೇಶದಿಂದ ಬಂದ ಆಟಗಾರರು ಯುಎಇನಲ್ಲಿ ಕಡ್ಡಾಯವಾಗಿ 14 ದಿನಗಳ ಕ್ವಾರಂಟೈನ್ ಗೊಳಗಾಗಲಿದ್ದಾರೆ. ಈ ವೇಳೆ ಆಟಗಾರರಿಗೆ ಕೊರೋನಾ ಸೋಂಕು ತುಗಲದಂತೆ ಫ್ರಾಂಚೈಸಿಗಳು ಕಟ್ಟನಿಟ್ಟಿನ ಕ್ರಮ ಕೈಗೊಳ್ಳಲಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್-ಅನುಷ್ಕಾಗೆ ಸ್ವಲ್ಪ ಸ್ವಲ್ಪ ಕನ್ನಡ ಗೊತ್ತು! ಬೆಂಗಳೂರಿನ ಬೆಣ್ಣೆ ದೋಸೆ ಭಾರೀ ಇಷ್ಟ!