ನನ್ನ ಮದುವೆಗೆ ಭಾರತೀಯ ಕ್ರಿಕೆಟಿಗರು ಬಂದ್ರೆ ಸಂತೋಷ

ಸೋಮವಾರ, 5 ಆಗಸ್ಟ್ 2019 (18:33 IST)
ನವದೆಹಲಿ: ಭಾರತೀಯ ಮೂಲದ ಯುವತಿಯನ್ನು ಮದುವೆಯಾಗುತ್ತಿರುವ ಪಾಕ್ ಕ್ರಿಕೆಟಿಗ ಹಸನ್ ಅಲಿ ನನ್ನ ಮದುವೆಗೆ ಭಾರತೀಯ ಕ್ರಿಕೆಟಿಗರು ಬಂದರೆ ಸಂತೋಷ ಎಂದಿದ್ದಾರೆ.


ನಾನು ನನ್ನ ಮದುವೆಗೆ ಭಾರತೀಯ ಕ್ರಿಕೆಟಿಗರನ್ನು ಆಹ್ವಾನಿಸುತ್ತೇನೆ. ಒಂದು ವೇಳೆ ಅವರು ಬಂದರೆ ನನಗೆ ತುಂಬಾ ಸಂತೋಷವಾಗುತ್ತದೆ ಎಂದು ಹಸನ್ ಹೇಳಿಕೊಂಡಿದ್ದಾರೆ.

ದುಬೈಯಲ್ಲಿ ಇಂಜಿನಿಯರ್ ಆಗಿರುವ ಭಾರತೀಯ ಮೂಲದ ಶಾಮಿಯಾ ಆಝೂ ಎಂಬವರ ಜತೆಗೆ ಹಸನ್ ವಿವಾಹವಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಗೂ ತಟ್ಟಿದ ಕಾಶ್ಮೀರ ಬಿಸಿ