Daily Horoscope
✕

ರೈತರ ಬೆಂಬಲಿಸಿ! ವಿರಾಟ್ ಕೊಹ್ಲಿಗೆ ಅಭಿಮಾನಿ ಯುವತಿಯ ಆಗ್ರಹ

Webdunia
ಗುರುವಾರ, 10 ಡಿಸೆಂಬರ್ 2020 (09:22 IST)
ಸಿಡ್ನಿ: ಕೇಂದ್ರ ಸರ್ಕಾರದ ಹೊಸ ಕೃಷಿ ಮಸೂದೆ ವಿರೋಧಿಸಿ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ದೂರದ ಆಸ್ಟ್ರೇಲಿಯಾವರೆಗೂ ತಲುಪಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟಿ20 ಕ್ರಿಕೆಟ್ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿಯಿಂದ ಯುವತಿಯೊಬ್ಬಳು ವಿರಾಟ್ ರೈತರಿಗೆ ಬೆಂಬಲ ನೀಡಿ ಎಂದು ಕೂಗಿ ಕರೆಕೊಟ್ಟಿದ್ದಾಳೆ.

ಪಂದ್ಯ ಮುಗಿಸಿ ಪೆವಿಲಿಯನ್ ಗೆ ಮರಳುತ್ತಿರುವ ವಿರಾಟ್ ಮತ್ತು ಬಳಗಕ್ಕೆ ಕೇಳುವಂತೆ ಯುವತಿ ಜೋರಾಗಿ ‘ವಿರಾಟ್ ರೈತರನ್ನು ಬೆಂಬಲಿಸಿ’ ಎಂದು ಕೂಗುತ್ತಾಳೆ. ಇದು ವಿರಾಟ್ ಕಿವಿಗೆ ಬಿದ್ದರೂ ಅವರು ಏನೂ ಪ್ರತಿಕ್ರಿಯಿಸದೇ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕುತ್ತಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

IND vs NZ: ಮೊದಲ ಟೆಸ್ಟ್ ಗೆಲ್ಲಕ್ಕಾಗಲಿಲ್ಲ, ಎರಡನೇ ಟೆಸ್ಟ್ ನಲ್ಲೂ ಸೋಲಿನ ಭೀತಿ: ಮೊದಲು ಗಂಭೀರ್ ಕಿತ್ತೊಗೆಯಿರಿ ಎಂದ ಫ್ಯಾನ್ಸ್

ಭಾರತ vs ನ್ಯೂಜಿಲೆಂಡ್ 2ನೇ ಟೆಸ್ಟ್: ಸಮಯ, ನೇರಪ್ರಸಾರ ಮತ್ತು ಪಿಚ್ ವರದಿ ಇಲ್ಲಿದೆ

ದಾಖಲೆಯ ದ್ವಿಶತಕ ಗಳಿಸುವ ಮುನ್ನ ವೈಭವ್ ಸೂರ್ಯವಂಶಿ ಕರೆ ಮಾಡಿದ ಆ ನಾಲ್ಕು ಮಂದಿ ಯಾರು ಗೊತ್ತಾ Video

ವೈಭವ್ ಸೂರ್ಯವಂಶಿ ವಿಶ್ವದಾಖಲೆ: 52 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ಬ್ಯಾಟಿಂಗ್ ಸೆನ್ಸೇಷನ್ Video

ಇತಿಹಾಸ ಸೃಷ್ಟಿಸಿದ ವೈಭವ್ ಸೂರ್ಯವಂಶಿ: 28 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವದಾಖಲೆ Video

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments