Daily Horoscope
✕

ಪಬ್ ಜಿ ಬ್ಯಾನ್ ಆದ್ರೆ ಕ್ರಿಕೆಟಿಗ ಧೋನಿಗೆ ಕಷ್ಟ ಕಷ್ಟ!

Webdunia
ಮಂಗಳವಾರ, 28 ಜುಲೈ 2020 (13:53 IST)
ರಾಂಚಿ: ದೇಶದಲ್ಲಿ ಮತ್ತಷ್ಟು ಚೀನೀ ಆಪ್ ಗಳಿಗೆ ನಿಷೇಧ ಹೇರಲು ಕೇಂದ್ರ ಚಿಂತನೆ ನಡೆಸಿದೆ. ಇದರ ಬೆನ್ನಲ್ಲೇ ಜನಪ್ರಿಯ ಗೇಮ್ ಆಪ್ ಪಬ್ ಜಿ ನಿಷೇಧಿಸಲೂ ಚಿಂತನೆ ನಡೆದಿದೆ ಎಂಬ ಸುದ್ದಿ ಬಂದಿದೆ.


ಈ ಸುದ್ದಿ ಬಂದ ಬೆನ್ನಲ್ಲೇ ಅಭಿಮಾನಿಗಳು ಇನ್ನು ಧೋನಿ ಕತೆ ಕಷ್ಟ ಎಂದು ಟ್ರೋಲ್ ಮಾಡುತ್ತಿದ್ದಾರೆ. ಕ್ರಿಕೆಟಿಗ ಧೋನಿ ಪಬ್ ಜಿ ಅಭಿಮಾನಿ. ಆಗಾಗ ಕ್ರಿಕೆಟ್ ಪ್ರವಾಸದ ವೇಳೆ ಸಹ ಆಟಗಾರರೊಂದಿಗೆ ಪಬ್ ಜಿ ಆಡುತ್ತಿರುವ ಅವರ ಫೋಟೋಗಳು ವೈರಲ್ ಆಗುತ್ತಿತ್ತು.

ಧೋನಿ ಪತ್ನಿ ಸಾಕ್ಷಿ ಕೂಡಾ ಧೋನಿಯ ಪಬ್ ಜಿ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದರು. ಇನ್ನು ಪಬ್ ಜಿ ಬ್ಯಾನ್ ಆದ್ರೆ ಧೋನಿಗೆ ಟೈಮ್ ಪಾಸ್ ಮಾಡೋದೇ ಕಷ್ಟವಾಗಲಿದೆ ಎಂದು ಅಭಿಮಾನಿಗಳು ಕಿಚಾಯಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅಕ್ಟೋಬರ್ 5 ಅಥವಾ 6ರಂದು ಭಾರತದ ಟೆಸ್ಟ್ ಮತ್ತು ವೈಟ್ ಬಾಲ್ ತಂಡಗಳ ಆಯ್ಕೆ ಪ್ರಕಟ

ಟೀಂ ಇಂಡಿಯಾ ಪರ ರೋಹಿತ್, ಕೊಹ್ಲಿ ಮುಂದಿನ ಸರಣಿ ಆಡೋದು ಯಾವಾಗ: ಇಲ್ಲಿದೆ ವೇಳಾಪಟ್ಟಿ

ಏಷ್ಯನ್ ಗೇಮ್ಸ್ 2026: 85 ಪದಕಗಳೊಂದಿಗೆ 4ನೇ ಸ್ಥಾನ ಪಡೆದು ಅಭಿಯಾನ ಮುಗಿಸಿದ ಭಾರತ

IND vs WI: ಕೆಎಲ್ ರಾಹುಲ್ ರೌದ್ರಾವತಾರಕ್ಕೆ ಬೆಚ್ಚಿದ ವಿಂಡೀಸ್ ಬೌಲರ್ ಗಳು

IND vs WI: ದೇವ್ರಾಣೆ ಇನ್ನು ರೋಹಿತ್ ಶರ್ಮಾ ಬಗ್ಗೆ ಕೆಟ್ಟ ಮಾತಾಡಲ್ಲ: ಅಭಿಮಾನಿಗಳು ಶಪಥ ಮಾಡಿದ್ದೇಕೆ

ಮುಂದಿನ ಸುದ್ದಿ
Show comments