ಧೋನಿಯಲ್ಲಿತ್ತು ಈ ವಿಶಿಷ್ಟ ಹವ್ಯಾಸ

Webdunia
ಮಂಗಳವಾರ, 18 ಆಗಸ್ಟ್ 2020 (10:28 IST)
ರಾಂಚಿ: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳಿದ ಕ್ರಿಕೆಟಿಗ ಧೋನಿಯನ್ನು ಇನ್ನು ಮುಂದೆ ಮೈದಾನದಲ್ಲಿ ಅಭಿಮಾನಿಗಳು ಮಿಸ್ ಮಾಡಿಕೊಳ್ಳಲಿದ್ದಾರೆ. ಅವರ ಕೆಲವು ವಿಶೇಷ ಅಭ್ಯಾಸಗಳು ಇಂದಿಗೂ ಕ್ರಿಕೆಟ್ ಪ್ರಿಯರಿಗೆ ಸ್ಮರಣೀಯವಾಗಿದೆ.


ಧೂಮ್ ಧೂಮ್ ಧೋನಿ: ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಧೋನಿ ಪಂದ್ಯ ಗೆದ್ದಾಗ ಪಂದ್ಯ ಶ್ರೇಷ್ಠ ಪುರಸ್ಕೃತರಿಗೆ ಉಡುಗೊರೆಯಾಗಿ ನೀಡುತ್ತಿದ್ದ ಬೈಕ್ ಮೇಲೆ ಆ ಆಟಗಾರನನ್ನು ಕೂರಿಸಿಕೊಂಡು ಮೈದಾನದಲ್ಲಿ ಜಾಲಿ ರೈಡ್ ಮಾಡುತ್ತಿದ್ದರು.

ವಿಕೆಟ್ ಲವರ್ ಧೋನಿ: ಪ್ರತೀ ಪಂದ್ಯ ಗೆದ್ದಾಗಲೂ ಆ ಗೆಲುವಿನ ಸ್ಮರಣಿಕೆಯಾಗಿ ಧೋನಿ ವಿಕೆಟ್ ಗೂಟವನ್ನು ಹೊತ್ತೊಯ್ಯುತ್ತಿದ್ದರು. ವಿಕೆಟ್ ಗಳಿಗೆ ಮೈಕ್ರೋಫೋನ್ ಅಳವಡಿಸಲು ಪ್ರಾರಂಭಿಸಿದ ಮೇಲೆ ಅದು ದುಬಾರಿ ಎಂಬ ಕಾರಣಕ್ಕೆ ಐಸಿಸಿ ಈ ರೀತಿ ಗೂಟ ಹೊತ್ತೊಯ್ಯುವುದನ್ನು ನಿಷೇಧಿಸಿತು.

ನಾಯಿ ಮೇಲೆ ಪ್ರೀತಿ: ಧೋನಿಗೆ ನಾಯಿಗಳೆಂದರೆ ಭಾರೀ ಪ್ರೀತಿ. ಮೈದಾನ ಸಿಬ್ಬಂದಿಯ ಜತೆಗೆ ನಾಯಿ ಇದ್ದರೆ ಅದರ ಜತೆಗೆ ಕೆಲವು ಕಾಲ ಕಳೆದು  ಖುಷಿಪಡುತ್ತಿದ್ದರು.

ಹೇರ್ ಸ್ಟೈಲ್: ಧೋನಿ ಹೇರ್ ಸ್ಟೈಲ್ ಅಂತೂ ಹೇಳುವ ಹಾಗೆಯೇ ಇಲ್ಲ. ಮೊದಲು ಅವರು ಮಿಂಚಿದ್ದೇ ಹೇರ್ ಸ್ಟೈಲ್ ನಿಂದ ಬಳಿಕ ಕಾಲ ಕಾಲಕ್ಕೆ ತಕ್ಕಂತೆ ತಮ್ಮ ಹೇರ್ ಸ್ಟೈಲ್ ಬದಲಾಯಿಸಿಕೊಂಡು ಹೊಸ ಹೊಸ ಟ್ರೆಂಡ್ ಸೃಷ್ಟಿಸಿದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA 1st Test: ಭಾರತದ ಗೆಲುವಿಗೆ 124 ರನ್‌ಗಳ ಗುರಿ ನೀಡಿದ ದಕ್ಷಿಣ ಆಫ್ರಿಕಾ ತಂಡ

ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದ ವೇಳೆ ಶುಭಮನ್‌ ಗಿಲ್‌ಗೆ ಗಾಯ: ಭಾರತ ತಂಡಕ್ಕೆ ಬಿಗ್‌ಶಾಕ್‌

IND vs SA Test: ಟೀಂ ಇಂಡಿಯಾ ನಾಳೆಯೇ ಟೆಸ್ಟ್ ಮ್ಯಾಚ್ ಮುಗಿಸೋದು ಪಕ್ಕಾ

IND vs SA: ಬ್ಯಾಟಿಂಗ್ ನಿಲ್ಲಿಸಿ ದಿಡಿರ್ ಮೈದಾನ ತೊರೆದ ಕ್ಯಾಪ್ಟನ್ ಶುಭಮನ್ ಗಿಲ್

ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾಗೆ ಅವಮಾನಕರ ಪದ ಬಳಸಿದ್ರಾ ಜಸ್ಪ್ರೀತ್ ಬುಮ್ರಾ video

ಮುಂದಿನ ಸುದ್ದಿ
Show comments