ಇನ್ನು ದುಬೈಯಲ್ಲಿ ಗುರುವಾಗಲಿದ್ದಾರೆ ಧೋನಿ

Webdunia
ಗುರುವಾರ, 17 ಆಗಸ್ಟ್ 2017 (08:56 IST)
ದುಬೈ: ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ಶೀಘ್ರದಲ್ಲೇ ದುಬೈಗೆ ಹಾರಲಿದ್ದಾರೆ. ಸಹ ಆಟಗಾರರಾದ ಹರ್ಭಜನ್, ಯುವರಾಜ್ ಸಿಂಗ್ ಹಾದಿಯನ್ನೇ ಧೋನಿ ಹಿಡಿಯಲಿದ್ದಾರೆ.


 
ಕ್ರಿಕೆಟ್ ಜೀವನದ ಸಂಧ್ಯಾಕಾಲಕ್ಕೆ ತಲುಪಿರುವ ಧೋನಿ ದುಬೈಯಲ್ಲಿ ತಮ್ಮದೇ ಹೆಸರಿನ ಕ್ರಿಕೆಟ್ ಅಕಾಡಮಿ ತೆರೆಯಲಿದ್ದಾರೆ. ಇದರ ಕೆಲಸಗಳಿಗೆ ಧೋನಿ ಶೀಘ್ರದಲ್ಲೇ ದುಬೈಗೆ ಹಾರಲಿದ್ದಾರೆ.

ಯುಎಇ ಯಲ್ಲಿರುವ ಪೆಸಿಫಿಕ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಧೋನಿ ನೂತನ ಕ್ರಿಕೆಟ್ ಅಕಾಡೆಮಿ ಆರಂಭಿಸಲಿದ್ದಾರೆ. ಈ ಕ್ಲಬ್ ನ ಭಾಗವಾಗುವುದಕ್ಕೆ ತಮಗೆ ಅತೀವ ಸಂತಸವಾಗುತ್ತಿದೆ ಎಂದು ಧೋನಿ ಹೇಳಿಕೊಂಡಿದ್ದಾರೆ. ಈ ಕ್ರಿಕೆಟ್ ಅಕಾಡೆಮಿಗೆ ಎಂಎಸ್ ಧೋನಿ ಕ್ರಿಕೆಟ್ ಅಕಾಡೆಮಿ ಎಂದೇ ಹೆಸರಿಡಲಾಗುತ್ತದೆ.

ಇದನ್ನೂ ಓದಿ.. ಮೊಟ್ಟೆ ಜತೆ ಹಾಲು ಕುಡಿಯಬಹುದೇ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶುಭಮನ್ ಗಿಲ್ ಹೆಸರಿಗೆ, ರೋಹಿತ್ ರಿಯಲ್ ಕ್ಯಾಪ್ಟನ್: ಈ ವಿಡಿಯೋವೇ ಸಾಕ್ಷಿ

IND vs AUS: ರೋ ಕೊ ಜೋಡಿ ತಡೆಯೋರೇ ಇಲ್ಲ: ಕೊನೆಯ ಪಂದ್ಯ ಗೆದ್ದ ಟೀಂ ಇಂಡಿಯಾ

ಅಯ್ಯೋ.. ರೋಹಿತ್ ಶರ್ಮಾ ಈ ಜಾಗಕ್ಕೇ ಬ್ಯಾಟ್ ಇಡುವ ಧೈರ್ಯ ಕೊಹ್ಲಿಗೆ ಮಾತ್ರ ಎಂದ ಫ್ಯಾನ್ಸ್

ರೋಹಿತ್ ಶರ್ಮಾ ಶತಕ: ನಮ್ದು ಇನ್ನೂ ಕತೆ ಮುಗಿದಿಲ್ಲ ಈಗ ಶುರು ಎಂದ ಹಿಟ್ ಮ್ಯಾನ್

ಮುಂದಿನ ಸುದ್ದಿ
Show comments